‘ಸಂತೈಸುವ ದೇವರಾದ ಯೆಹೋವನು’
ಗೀತೆ 58
‘ಸಂತೈಸುವ ದೇವರಾದ ಯೆಹೋವನು’
1. ದೇ-ವ ಕೊ-ಡು-ವ-ನು ಸಾಂ-ತ್ವ-ನ,
ಆ-ತ ಪ್ರೀ-ತಿ ಸ್ವ-ರೂ-ಪ.
ಸಂ-ತೈ-ಸೋ-ಣ ನಾ-ವು ಜ-ನ-ರ,
ಕೈ ಕೆ-ಳ-ಗೆ ಕ್ರಿ-ಸ್ತ-ನ.
2. ಸಂ-ಕ-ಟ-ಗ-ಳೀ-ಗ ಧಾ-ರಾ-ಳ,
ಪಾ-ಲಿ-ಗ-ರು ನಾ-ವೆ-ಲ್ಲ.
ಚೈ-ತ-ನ್ಯ ಕೊ-ಡು-ವ ಯೆ-ಹೋ-ವ,
ನಾ-ವು ಸಾ-ಕ್ಷಿ ಆ-ತ-ನ.
3. ಯೆ-ಹೋ-ವ-ನು ಸಂ-ತೈ-ಸು-ವಾ-ತ,
ಭ-ರ-ವ-ಸಾ-ರ್ಹ-ನಾ-ತ.
ನಾ-ವು ತೋ-ರಿ-ಸ-ಲು ತಾ-ಳ್ಮೆ-ಯ,
ನ-ಮ್ಮ-ನ್ನು ಪೋ-ಷಿ-ಸು-ವ.
4. ಸಿ-ಗೋ-ದು ಮ-ನ-ಶ್ಶಾಂ-ತಿ, ಬ-ಲ,
ಎ-ದು-ರಿ-ಸಿ ಸಂ-ಕ-ಟ.
ಯೇ-ಸು ಕ-ಲಿ-ಸಿ-ದ ಈ ಸ-ತ್ಯ:
ದೇ-ವ ಪ್ರೀ-ತಿ ವ್ಯಾ-ಪ-ಕ.