“ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು”
ಗೀತೆ 12
“ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು”
1. ಪ್ರಿ-ಯ ತಂ-ದೆ-ಯ ಸೇ-ವೆ, ಮ-ನ-ಸ್ಸಿ-ನ-ಲ್ಲಿ-ಡು-ವ,
ಹ-ರ್ಷ, ಉ-ದಾ-ರಿ, ಪ್ರೀ-ತಿ, ದ-ಯಾ-ಳು ಆ-ತ.
ತ-ನ್ನ ಪು-ತ್ರ-ನ ನೀ-ಡಿ ಪ್ರೀ-ತಿ-ಯ ತೋ-ರಿ-ಸಿ-ದ
ಮಾ-ನ-ವ-ರ ರ-ಕ್ಷೆ-ಯ ಖಾ-ತ್ರಿ ಬ-ಯ-ಸಿ-ದ.
2. ಆ-ತ-ನ ದಾ-ನ ಭಾ-ವ ನಾ-ವ-ನು-ಸ-ರಿ-ಸು-ವ,
ಹ-ರ್ಷ-ದಿ ಕೊ-ಡು-ವಾ-ಗ ಅ-ಮಿ-ತಾ-ನಂ-ದ.
ಯೆ-ಹೋ-ವ-ನ-ದ್ದೇ ನ-ಮ್ಮ ಸ-ಮ-ಯ, ಸ್ವ-ತ್ತು, ಧ-ನ
ಆ-ತ-ನಿ-ಗೆ ಕೊ-ಡು-ವಾ-ಗ ತ-ಪ್ಪಾ-ಗ-ದಾ-ಗ.
3. ಸಂ-ತೋ-ಷ-ದ ದಾ-ನ-ವು, ಯೆ-ಹೋ-ವ-ನ ಮೆ-ಚ್ಚಿ-ಸಿ,
ಬೋ-ಧೆ ಅ-ಲಂ-ಕ-ರಿ-ಸಿ, ಪ್ರೀ-ತಿ ಪ್ರೇ-ರಿ-ಸಿ.
ಹೃ-ದ-ದಿಂ-ದ ಬಂ-ದ-ರೆ, ಮೌ-ಲ್ಯ ಅ-ದ-ಕ್ಕೆ ಜಾ-ಸ್ತಿ.
ಆ-ನಂ-ದ, ಮ-ನ-ಶ್ಶಾಂ-ತಿ ತ-ರೋ-ದು ಖಾ-ತ-ರಿ.
4. ನಾ-ವು ದೇ-ವ, ಕ್ರಿ-ಸ್ತ-ರ್ಗೆ, ಆ-ಭಾ-ರಿ ಹ-ರ್ಷ-ಕ್ಕಾ-ಗಿ,
ಸ-ತ್ಯಾ-ರಾ-ಧ-ನೆ-ಯ-ಲಿ ಶ-ಕ್ತಿ ಬ-ಳ-ಸಿ.
ಹೃ-ದ ಪ್ರೇ-ರಿ-ಸ-ಲೆ-ಮ್ಮ ಕೊ-ಡ-ಲು ನ-ಮ್ಮ ದಾ-ನ,
ಯೆ-ಹೋ-ವ-ನ ಮೆ-ಚ್ಚಿ-ಸಿ ನ-ಮ್ಮ ಜೀ-ವ-ಮಾ-ನ.