ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಸತ್ಕ್ರಿಯೆಗಳಿಗಾಗಿ ಹುರುಪುಳ್ಳವರು”

“ಸತ್ಕ್ರಿಯೆಗಳಿಗಾಗಿ ಹುರುಪುಳ್ಳವರು”

ಗೀತೆ 30

“ಸತ್ಕ್ರಿಯೆಗಳಿಗಾಗಿ ಹುರುಪುಳ್ಳವರು”

(ತೀತ 2:⁠14)

1. ಸ-ತ್ಕ್ರಿ-ಯೇ-ಲಿ ಹು-ರು-ಪು ತೋ-ರಿ-ಸಿ,

ರಾ-ಜ್ಯ ವಾ-ರ್ತೆ ಎ-ಲ್ಲೆ-ಡೆ ಸಾ-ರಿ,

ಯೆ-ಹೋ-ವ-ನ ನಾ-ಮ ಸ-ಮ-ರ್ಥಿ-ಸಿ,

ಜೀ-ವಿ-ಸಿ ಆ-ತ-ನಾ-ಲ-ಯ-ದಿ.

2. ತೋ-ರಿ-ಸಿ ನಿ-ಷ್ಕ-ಪ-ಟ ಪ್ರೀ-ತಿ-ಯ,

ಸೇ-ವಿ-ಸು-ವೆ-ವು ಸೋ-ದ-ರ-ರ,

ಹ-ರ್ಮ-ಗೆ-ದ್ದೋನ್‌ ಸ-ಮೀ-ಪ ನಿ-ಶ್ಚ-ಯ,

ಆ ಸೇ-ವೆ ತ್ಯ-ಜಿ-ಸ-ದಿ-ರೋ-ಣ.

3. ದೇ-ವ ಹು-ರು-ಪು ನ-ಮ-ಗೆ ಬೇ-ಕು,

ಪ್ರೀ-ತಿ, ನಿ-ರೀ-ಕ್ಷೆ, ನಂ-ಬಿ-ಕೆ-ಯು.

ತ-ರು-ತ್ತ-ದೆ ಸು-ಸಂ-ತೃ-ಪ್ತಿ ಇ-ವು,

ನ-ಮ್ಮ ಹೃ-ದ-ಯ-ಕ್ಕೆ ತ-ಣಿ-ವು.

4. ಪ-ರೀ-ಕ್ಷೇ-ಲಿ ದೃ-ಢ-ವಾ-ಗಿ ನಿಂ-ತು,

ಪ್ರೀ-ತಿ-ಯ-ನ್ನು ಬಿ-ಸಿ-ಯಾ-ಗಿ-ಟ್ಟು.

ದೇ-ವ-ರ ನಿ-ರ್ದೋ-ಷೀ-ಕ-ರಿ-ಸು-ತ್ತ,

ಹು-ರು-ಪಿಂ-ದ ಸೇ-ವಿ-ಸು-ವೆ-ವು.