ಸತ್ಯವನ್ನು ನಿಮ್ಮದಾಗಿ ಮಾಡಿಕೊಳ್ಳಿರಿ
ಗೀತೆ 191
ಸತ್ಯವನ್ನು ನಿಮ್ಮದಾಗಿ ಮಾಡಿಕೊಳ್ಳಿರಿ
1. ಸ-ತ್ಯ-ದ ಮಾ-ರ್ಗ ಎ-ಷ್ಟೋ ಉ-ತ್ತ-ಮ ಮಾ-ರ್ಗ,
ಮಿ-ಗಿ-ಲಾ-ದ ಮಾ-ರ್ಗ-ವಿ-ಲ್ಲ.
ಯೇ-ಸು ಕೊ-ಡು-ವ ಬೆ-ಲೆ-ಯ ಕ-ಲಿ-ಸಿ-ದ,
ಬ-ರು-ತ್ತ-ದೆ ಸು-ಸಂ-ತೋ-ಷ.
ಮಾ-ಡಿ-ಕೊ-ಳ್ಳಿ-ರಿ
ಸ-ತ್ಯ-ವ ನಿ-ಮ್ಮ-ದಾ-ಗಿ.
ವ-ರ್ತ-ನಾ ರೀ-ತಿ-ಯಿಂ-ದ ನೀ-ವು,
ಸ-ತ್ಯ-ವು ನಿ-ಮ್ಮ-ದೆಂ-ದು ತೋ-ರಿ.
2. ಪ್ರ-ಥ-ಮ ಸ್ಥಾ-ನ ದೇ-ವ-ಗೆ ಕೊ-ಡು-ವ-ಲ್ಲಿ,
ಲೋ-ಕ ಸ್ನೇ-ಹ ನ-ಷ್ಟ ಖಾ-ತ್ರಿ.
ಶ್ರ-ದ್ಧಾ-ಹೀ-ನ-ಗೆ ನೀ-ವಾ-ಯ್ದಿ-ರು-ವ ನೀ-ತಿ,
ಆ-ಶ್ಚ-ರ್ಯ ಮಾ-ರ್ಗ-ವೇ ಸ-ರಿ.
ಮಾ-ಡಿ-ಕೊ-ಳ್ಳಿ-ರಿ
ಸ-ತ್ಯ-ವ ನಿ-ಮ್ಮ-ದಾ-ಗಿ.
ಯೆ-ಹೋ-ವ ಸ-ಮೀ-ಪ-ಕ್ಕೆ ಬಂ-ದು,
ಸ-ತ್ಯ-ವು ನಿ-ಮ್ಮ-ದೆಂ-ದು ತೋ-ರಿ.
3. ಪಿ-ಶಾ-ಚ ಸ-ದಾ ನ-ಮ್ಮ-ನ್ನು ವಂ-ಚಿ-ಸು-ವ,
ಎ-ದು-ರಿ-ಸಿ-ರಿ ಅ-ವ-ನ.
ರ-ಕ್ಷಿ-ಸೋ-ದೆ-ಮ್ಮ, ನಂ-ಬಿ-ಕೆ-ಯ ಗು-ರಾ-ಣಿ
ಆ ಹೊ-ಡೆ-ತ-ವ ತ-ಪ್ಪಿ-ಸಿ.
ಮಾ-ಡಿ-ಕೊ-ಳ್ಳಿ-ರಿ
ಸ-ತ್ಯ-ವ ನಿ-ಮ್ಮ-ದಾ-ಗಿ.
ಸೈ-ತಾ-ನ ವಿ-ರೋ-ಧ ಹೋ-ರಾ-ಡಿ,
ಸ-ತ್ಯ-ವು ನಿ-ಮ್ಮ-ದೆಂ-ದು ತೋ-ರಿ.
4. ದೇ-ಹ ದು-ರ್ಬ-ಲ, ಹೃ-ದ-ಯ-ವು ವಂ-ಚ-ಕ,
ಹೋ-ರಾ-ಡಿ ಸ-ದಾ ವಿ-ರು-ದ್ಧ.
ಜ-ಯ ನಿ-ಶ್ಚ-ಯ, ದೇ-ವ-ರು ಸ-ಹಾ-ಯ-ಕ,
ಆ-ತ ಸ್ನೇ-ಹಿ-ತ-ನೂ ಕೂ-ಡ.
ಮಾ-ಡಿ-ಕೊ-ಳ್ಳಿ-ರಿ
ಸ-ತ್ಯ-ವ ನಿ-ಮ್ಮ-ದಾ-ಗಿ.
ಅ-ವ-ಯ-ವ ನಿ-ಗ್ರ-ಹಿ-ಸು-ತ್ತ,
ಸ-ತ್ಯ-ವು ನಿ-ಮ್ಮ-ದೆಂ-ದು ತೋ-ರಿ.