ಸರ್ವಸೃಷ್ಟಿ, ಯೆಹೋವನನ್ನು ಸ್ತುತಿಸು!
ಗೀತೆ 5
ಸರ್ವಸೃಷ್ಟಿ, ಯೆಹೋವನನ್ನು ಸ್ತುತಿಸು!
1. ಸ-ರ್ವ-ಸೃ-ಷ್ಟಿ ಯೆ-ಹೋ-ವ-ನ
ಶ್ರೀ-ನಾ-ಮ-ವ ಸ್ತು-ತಿ-ಸು.
ದಿ-ನ-ರಾ-ತ್ರಿ ದೂ-ತ-ವ-ರ್ಗ,
ಆ-ತ-ನ-ನ್ನು ಕೊಂ-ಡಾ-ಡು.
2. ಸೂ-ರ್ಯ, ಚಂ-ದ್ರ, ತಾ-ರಾ-ರಾ-ಶಿ,
ದೈ-ವೀ-ಗು-ಣ ತೋ-ರಿ-ಸಿ.
ಆ-ತ-ನಾ-ಜ್ಞೆ-ಯ ಪಾ-ಲಿ-ಸಿ,
ಬಾ-ಳು-ವ-ವು ನಿ-ತ್ಯ-ದಿ.
3. ಏ-ರು-ತೆ ಯೆ-ಹೋ-ವ ಸ್ತು-ತಿ,
“ಬೇ-ರೆ ಕು-ರಿ” ಬಾ-ಯಿಂ-ದ.
ಸೃ-ಷ್ಟಿ-ಕ-ರ್ತ-ನ ಸೇ-ವಿ-ಸಿ
ಸ್ತು-ತಿ-ಸಿ ಹ-ರ್ಷ-ದಿಂ-ದ.
4. ಮ-ಹಾ ಸ-ಮೂ-ಹ ಬ-ರು-ತೆ,
ಯೆ-ಹೋ-ವ ಆ-ಲ-ಯ-ಕೆ.
ಯೋ-ಗ್ಯ-ನಾ-ತ ಅ-ರ್ಚ-ನೆ-ಗೆ,
ಅ-ತಿ ಶ್ರೇ-ಷ್ಠ-ನಾ-ತ-ನೇ.