ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಹಸ್ರ ವರ್ಷಗಳ ದೇವರ ರಾಜ್ಯ

ಸಹಸ್ರ ವರ್ಷಗಳ ದೇವರ ರಾಜ್ಯ

ಗೀತೆ 60

ಸಹಸ್ರ ವರ್ಷಗಳ ದೇವರ ರಾಜ್ಯ

(ಪ್ರಕಟನೆ 20:​4-6)

1. ದೇ-ವ ಸ-ಹ-ಸ್ರ-ಮಾ-ನ ತ-ರು-ತ್ತಾ-ನೆ,

ಆ-ರಂ-ಭ ಆ-ಗಿ-ದೆ ಕ್ರಿ-ಸ್ತ-ನಾ-ಳಿ-ಕೆ-ಯು.

ಲ-ಕ್ಷ-ದ ನ-ಲ್ವ-ತ್ತ-ನಾ-ಲ್ಕು ಸಾ-ವಿ-ರ,

ರಾ-ಜ-ಯಾ-ಜ-ಕ-ರ-ವ-ರು, ಆ-ಳು-ವ-ರು.

2. ಸ-ಹಾ-ನು-ಭೂ-ತಿ ತೋ-ರಿ-ಸಿ ಅ-ವ-ರು,

ರಾ-ಜ ಕ್ರಿ-ಸ್ತ-ನೊಂ-ದಿ-ಗೆ ಹ-ರ್ಷಿ-ಸು-ವ-ರು.

ಪ-ರ-ದೈ-ಸಾ-ಗೋ-ದು ಆ-ಗ ಭೂ-ಮಿ-ಯು,

ಮಾ-ಡು-ವ-ರು ದೇ-ವ-ಸ್ತು-ತಿ, ಸ-ಕ-ಲ-ರು.

3. ಕ್ರಿ-ಸ್ತಾ-ಳಿ-ಕೆ ಒಂ-ದು ಸಾ-ವಿ-ರ ವ-ರ್ಷ,

ಈ-ಗ ಕಾ-ಣು-ತೆ ನಂ-ಬಿ-ಕೆ-ಯ ಕ-ಣ್ಣಿಂ-ದ.

ಮೃ-ತ-ರೆ-ದ್ದು ದೇ-ವಾ-ಜ್ಞೆ ಕ-ಲಿ-ತಾ-ಗ,

ನ್ಯಾ-ಯ-ವಿ-ಚಾ-ರ-ಣೆ ದಿ-ನ

ಅ-ದೇ ನಿ-ಜ.

4. ನಾ-ವು ಮಾ-ಡಿ ಸ-ಕ-ಲ ಪ್ರ-ಯ-ತ್ನ-ವ,

ಆ ದಿ-ನೋ-ದ-ಯ-ಕ್ಕಾ-ಗಿ ಸ-ದಾ ಕಾ-ಯೋ-ಣ.

ವಿ-ವೇ-ಕ, ಧೈ-ರ್ಯ-ದಿಂ-ದ ವ-ರ್ತಿ-ಸು-ತ್ತ,

ದೇ-ವ ಹೆ-ಸ-ರ ಕ-ರೆ-ಯ

ಪ್ರೇ-ರಿ-ಸೋ-ಣ.