ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಾಕ್ಷಿಗಳೇ, ಮುಂದೆ ಹೋಗಿರಿ!

ಸಾಕ್ಷಿಗಳೇ, ಮುಂದೆ ಹೋಗಿರಿ!

ಗೀತೆ 29

ಸಾಕ್ಷಿಗಳೇ, ಮುಂದೆ ಹೋಗಿರಿ!

(ಲೂಕ 16:⁠16, NW)

1. ಈ ಅಂ-ತ್ಯ-ಕಾ-ಲ-ದಿ ಸು-ದೃ-ಢ-ತೆ-ಲಿ,

ದೇ-ವ-ಜ-ನ ಹೋ-ರಾ-ಡಿ ಸು-ವಾ-ರ್ತೆ-ಗಾ-ಗಿ.

ಸ್ಥಿ-ರ ನಿಂ-ತು ದೇ-ವ ಶ-ಕ್ತಿ-ಲಿ.

ಸೈ-ತಾ-ನ ಪ-ಡೆ-ಗೆ-ದು-ರಾ-ಗಿ.

(ಪಲ್ಲವಿ)

2. ಜ-ನ ಸ-ತ್ಯ ನ್ಯಾ-ಯ ವ-ರ್ಜಿ-ಸಿ-ದ್ದಾ-ರೆ.

ಯೆ-ಹೋ-ವ-ನ ನಾ-ಮ ನಿ-ಷೇ-ಧಿ-ಸಿ-ದ್ದಾ-ರೆ.

ಇ-ವು-ಗ-ಳ ಪು-ನಃ-ಸ್ಥಾ-ಪಿ-ಸ,

ಇ-ದೇ ನ-ಮ್ಮ ಕ್ರೈ-ಸ್ತ ಪ್ರ-ಯ-ತ್ನ.

(ಪಲ್ಲವಿ)

3. ಸು-ಖ ಜೀ-ವ-ನ ಬೆ-ನ್ನ-ಟ್ಟ-ರ-ವ-ರು,

ಲೋ-ಕ ಪ್ರ-ಭು-ಗ-ಳ ಮೆ-ಚ್ಚಿ-ಸ-ರ-ವ-ರು.

ಕ-ಳಂ-ಕ-ರ-ಹಿ-ತ-ರ-ವ-ರು.

ಸ-ಮ-ಗ್ರ-ತೆ-ಯ ಪಾ-ಲ-ಕ-ರು.

(ಪಲ್ಲವಿ)

ಮುಂ-ದ್ಹೋ-ಗಿ ಸಾ-ಕ್ಷಿ-ಗ-ಳೇ, ಧೈ-ರ್ಯ-ದಿಂ-ದಿ-ರಿ!

ದೇ-ವ-ಕಾ-ರ್ಯ ಭಾ-ಗಿ-ಗ-ಳಾ-ಗಿ ಹ-ರ್ಷಿ-ಸಿ!

ನೂ-ತ-ನ ವ್ಯ-ವ-ಸ್ಥೆ ಸ-ಮೀ-ಪ-ವಿ-ದೆ,

ಎಂ-ದು ಸಾ-ರಿ ಹೇ-ಳಿ ಸ-ರ್ವ-ರಿ-ಗೆ!