ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸೃಷ್ಟಿಯು ಯೆಹೋವನ ಮಹಿಮೆಯನ್ನು ತಿಳಿಯಪಡಿಸುತ್ತದೆ

ಸೃಷ್ಟಿಯು ಯೆಹೋವನ ಮಹಿಮೆಯನ್ನು ತಿಳಿಯಪಡಿಸುತ್ತದೆ

ಗೀತೆ 79

ಸೃಷ್ಟಿಯು ಯೆಹೋವನ ಮಹಿಮೆಯನ್ನು ತಿಳಿಯಪಡಿಸುತ್ತದೆ

(ಕೀರ್ತನೆ 19)

1. ಯೆ-ಹೋ-ವ-ನೇ ನಾ-ನ-ರಿ-ತಿ-ರು-ವೆ,

ಆ-ಕಾ-ಶ ಸಾ-ರು-ತೆ ನಿ-ನ್ನ ಪ್ರ-ಭೆ.

ದಿ-ನ ರಾ-ತ್ರಿ ಹೇ-ಳು-ತೆ ಮ-ಹಿ-ಮೆ,

ನೀ-ಡು-ತೆ ಜ್ಞಾ-ನ-ವ-ನ್ನು ದೀ-ನ-ಗೆ.

ದಿ-ನ ರಾ-ತ್ರಿ ಹೇ-ಳು-ತೆ ಮ-ಹಿ-ಮೆ,

ನೀ-ಡು-ತೆ ಜ್ಞಾ-ನ-ವ-ನ್ನು ದೀ-ನ-ಗೆ.

2. ಮಾ-ಡಿ-ದಿ ಸೂ-ರ್ಯ, ಚಂ-ದ್ರ, ನ-ಕ್ಷ-ತ್ರ,

ಹಾ-ಕಿ-ದಿ ಸಾ-ಗ-ರ-ಕ್ಕೆ ತ-ಡೆ-ಯ.

ಮ-ನು-ಷ್ಯ-ನು ಬೆ-ರ-ಗಾ-ಗಿ ನಿ-ನ್ನ,

ಸ್ತು-ತ್ಯ-ರ್ಹ-ನೆಂ-ದು ಒ-ಪ್ಪಿ-ಕೊ-ಳ್ಳು-ವ.

ಮ-ನು-ಷ್ಯ-ನು ಬೆ-ರ-ಗಾ-ಗಿ ನಿ-ನ್ನ,

ಸ್ತು-ತ್ಯ-ರ್ಹ-ನೆಂ-ದು ಒ-ಪ್ಪಿ-ಕೊ-ಳ್ಳು-ವ.

3. ಪ-ರಿ-ಪೂ-ರ್ಣ, ಸ-ತ್ಯ ನಿ-ನ್ನಾ-ಜ್ಞೆ-ಯು,

ಅ-ದ-ರಿಂ-ದ ಬ-ರು-ತೆ ಜ್ಞಾ-ನ-ವು.

ಚಿ-ನ್ನ-ಕ್ಕಿಂ-ತ ಅ-ದೆ-ಷ್ಟೋ ಮಿ-ಗಿ-ಲು,

ನ-ಮ್ಮ-ದಾ-ಗಿ ಮಾ-ಡೋ-ಣ ಅ-ದ-ನ್ನು.

ಚಿ-ನ್ನ-ಕ್ಕಿಂ-ತ ಅ-ದೆ-ಷ್ಟೋ ಮಿ-ಗಿ-ಲು,

ನ-ಮ್ಮ-ದಾ-ಗಿ ಮಾ-ಡೋ-ಣ ಅ-ದ-ನ್ನು.