ಸೃಷ್ಟಿಯ ವಿಮೋಚನಾ ನಿರೀಕ್ಷೆ
ಗೀತೆ 142
ಸೃಷ್ಟಿಯ ವಿಮೋಚನಾ ನಿರೀಕ್ಷೆ
1. ಸ-ಕ-ಲ ಸೃ-ಷ್ಟಿ ನ-ರ-ಳು-ತ್ತಿ-ದೆ,
ಬಿ-ತ್ತಿ-ದ್ದ-ನ್ನು ಕೊ-ಯ್ಯು-ತ್ತಿ-ದೆ.
ದೇ-ವ-ರ ತ-ಳ್ಳಿ, ದಾ-ಸ್ಯ ವ-ರ್ಧಿ-ಸಿ,
ಜ-ನ-ರ ಕೊ-ರ-ಗಿ-ಸು-ತೆ.
2. ನಿ-ಜ ರ-ಕ್ಷ-ಣೆ-ಯ ನಿ-ರೀ-ಕ್ಷ-ಣೆ,
ಲ-ಭ್ಯ ದೇ-ವ-ರಿಂ-ದ ಮಾ-ತ್ರ.
ದೇ-ವ-ರು ಮಿ-ತ್ರ, ಸು-ಸ-ಹಾ-ಯ-ಕ,
ನ-ರ-ಳು-ವ-ವ-ಗೆ ಸ-ದಾ.
3. ಸ-ದ್ವಿ-ಮೋ-ಚ-ನೆ, ಪು-ನ-ಸ್ಸ್ಥಾ-ಪ-ನೆ,
ಪ-ಡೆ-ಯು-ವ-ರೆ-ಲ್ಲ ಜ-ನ.
ದೇ-ವ-ರ ಪು-ತ್ರ, ನೇ-ಮಿ-ತ-ನ-ವ,
ಕೊ-ಡ-ಲು ಈ ಸ-ಹಾ-ಯ-ವ.
4. ದೇ-ವ-ರ “ರಾ-ಷ್ಟ್ರ”-ದೊಂ-ದಿ-ಗೆ ಸಂ-ಗ,
ತ-ರು-ತೆ ಆ-ಶೀ-ರ್ವಾ-ದ-ವ.
ರಾ-ಜ್ಯ ಹ-ರ್ಷ-ವ ಪ್ರ-ಕ-ಟಿ-ಸು-ತಾ,
ಕಾ-ಯು-ತ್ತಿ-ದ್ದಾ-ರೆ ಈ ಜ-ನ.