ಸ್ವರ್ಗದಲ್ಲಿ ಸಂಪತ್ತನ್ನು ಶೇಖರಿಸಿರಿ
ಗೀತೆ 67
ಸ್ವರ್ಗದಲ್ಲಿ ಸಂಪತ್ತನ್ನು ಶೇಖರಿಸಿರಿ
1. ಬೆ-ಳ-ಕಿ-ನ ಪಿ-ತ-ನಾ-ದ
ಯೆ-ಹೋ-ವ-ನ ಪ್ರೀ-ತಿ-ಸಿ.
ಸು-ವ-ರ-ಗ-ಳ ತಂ-ದೆ-ಯ
ಸ್ತು-ತಿ-ಸೋ-ಣ ಕೀ-ರ್ತಿ-ಸಿ.
ಅ-ನ್ನ, ವ-ಸ್ತ್ರ, ಮ-ನೆ, ಮ-ಳೆ
ದಾ-ನಿ-ಯ-ನ್ನು ಭ-ಜಿ-ಸಿ.
ನ-ಮ್ಮ ಜೀ-ವ ಪೋ-ಷ-ಕ-ಗೆ,
ಆ-ಗು-ವ ನಾ-ವಾ-ಭಾ-ರಿ.
2. ಸ್ವಾ-ರ್ಥ ಕ-ಲ-ಹ-ಗ-ಳ-ಲ್ಲಿ,
ಜೀ-ವ ಕೊ-ಡ-ಲಾ-ಗ-ದ
ಧ-ನ ಶೇ-ಖ-ರ-ಣೆ-ಯ-ಲ್ಲಿ
ವ್ಯ-ಯಿ-ಸ-ದೆ ಸ-ಮ-ಯ!
ಅ-ವ-ಶ್ಯ ವ-ಸ್ತು-ಗ-ಳ-ಲ್ಲಿ,
ಸಂ-ತು-ಷ್ಟ-ರಾ-ಗಿ-ರೋ-ಣ.
ಸ-ತ್ಕಾ-ರ್ಯ ಮು-ಖೇ-ನ ಜೀ-ವ
ಬಿ-ಗಿ ಹಿ-ಡಿ-ದಿ-ರು-ವ.
3. ನ-ಮ್ಮ ಕಾ-ಲ, ಧ-ನ, ಶ-ಕ್ತಿ,
ಸೇ-ವೇ-ಲಿ ವ್ಯ-ಯಿ-ಸು-ವ.
ಬ-ಡ-ವ-ಗೆ ಸು-ವಾ-ರ್ತೆ-ಯ,
ರಾ-ಜ್ಯ ನಿ-ರೀ-ಕ್ಷ-ಣೆ-ಯ,
ನಿ-ಸ್ವಾ-ರ್ಥ ಭಾ-ವ-ದಿ ಸಾ-ರಿ,
ದೇ-ವ ಮಿ-ತ್ರ-ರಾ-ಗು-ತ್ತ,
ಪ-ರ-ಲೋ-ಕ-ದಿ ಸಂ-ಪ-ತ್ತು,
ನಿ-ತ್ಯ-ಕ್ಕೂ ಕ-ಟ್ಟಿ-ಡೋ-ಣ.