ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಹೆಚ್ಚು ಪ್ರಮುಖವಾದ ವಿಷಯಗಳು ಯಾವುವೆಂದು ಖಚಿತ ಮಾಡಿಕೊಳ್ಳಿರಿ’

‘ಹೆಚ್ಚು ಪ್ರಮುಖವಾದ ವಿಷಯಗಳು ಯಾವುವೆಂದು ಖಚಿತ ಮಾಡಿಕೊಳ್ಳಿರಿ’

ಗೀತೆ 210

‘ಹೆಚ್ಚು ಪ್ರಮುಖವಾದ ವಿಷಯಗಳು ಯಾವುವೆಂದು ಖಚಿತ ಮಾಡಿಕೊಳ್ಳಿರಿ’

(ಫಿಲಿಪ್ಪಿ 1:⁠10, NW)

1. ನ-ಮ್ಮ ಪ್ರಿ-ಯ ಯೆ-ಹೋ-ವ ಸೇ-ವೆ

ಹ-ರ್ಷ-ಕ-ರ-ವು.

ಪ್ರೀ-ತಿ ಪ್ರಾ-ಮು-ಖ್ಯ,

ಅ-ದ-ನ್ನು ಕೊ-ಡು-ತ್ತಾ-ನಾ-ತ-ನು.

ನೀ-ತಿ, ಸ-ತ್ಯ ವಿ-ವೇ-ಚಿ-ಸಿ

ನಿ-ಶ್ಚೈ-ಸು-ವಾ-ಗ ಹೆ-ಚ್ಚಾ-ಗು-ತೆ

ನ-ಮ್ಮ ಪ್ರೀ-ತಿ,

ಹೆ-ಚ್ಚೆ-ಚ್ಚ-ನ್ನು ಹೀ-ಗೆ ಮಾ-ಡಿ

ಇ-ರೋ-ಣ ದೇ-ವ ಸೇ-ವೇ-ಲಿ.

2. ದೇ-ವ-ರ ವಿ-ಷ-ಯ-ಗ-ಳಿ-ಗೆ

ಕೃ-ತ-ಜ್ಞ-ರಾ-ಗಿ.

ವಿ-ಧೇ-ಯ-ತೆ, ಸ-ಮ-ಗ್ರ-ತೆ

ದಿ-ನಾ-ಲೂ ತೋ-ರಿ-ಸಿ.

ರಾ-ಜ್ಯ-ವಾ-ರ್ತೆ ನೀ-ಡು-ತ್ತಿ-ದ್ದು,

ಸ-ಹಾ-ಯ ಕೊ-ಟ್ಟು

ಶಾಂ-ತಿ-ಯ-ಲ್ಲಿ ಜೀ-ವಿ-ಸು-ತ್ತ,

ಮು-ಗ್ಗ-ರಿ-ಸ-ದೆ ಜ-ನ-ರ

ಪ್ರೋ-ತ್ಸಾ-ಹ ಕೊ-ಡು-ತ್ತಿ-ರೋ-ಣ.

3. ದೇ-ವ-ರ ಬೋ-ಧ-ನೆ-ಯ ನಾ-ವು

ಸಿಂ-ಗ-ರಿ-ಸೋ-ಣ.

ದೀ-ನ-ರಾ-ಗಿ ನ-ಡೆ-ಯು-ತ್ತಾ

ಆ-ಜ್ಞೆ ಪಾ-ಲಿ-ಸೋ-ಣ.

ನೀ-ತಿ-ಫ-ಲ-ದಿಂ-ದ ತುಂ-ಬಿ, ರಾ-ಜ್ಯ-ವಾ-ರ್ತೆ-ಯ

ಸಾ-ರು-ತ್ತಾ ಸ್ತು-ತಿ-ಸು-ವಾ-ಗ,

ಹೆ-ಚ್ಚು ಪ್ರ-ಮು-ಖ ವಿ-ಷ-ಯ

ಖ-ಚಿ-ತ-ವಾ-ಗು-ವು-ದಾ-ಗ.