ಹೊಸದಾಗಿ ಮಾಡಲ್ಪಟ್ಟ ಸಕಲ ವಿಷಯಗಳು
ಗೀತೆ 187
ಹೊಸದಾಗಿ ಮಾಡಲ್ಪಟ್ಟ ಸಕಲ ವಿಷಯಗಳು
1. ದೇ-ವಾ-ಳಿ-ಕೆ-ಯ ಆ-ರಂ-ಭ ಸೂ-ಚ-ನೆ,
ಇ-ದೆ ಬ-ಹು ರು-ಜು-ವಾ-ತ-ದ-ಕ್ಕೆ.
ಕ್ರಿ-ಸ್ತ ಯು-ದ್ಧ ಗೆ-ದ್ದ ಕಾ-ರ-ಣ-ವೇ,
ದೇ-ವ-ಚಿ-ತ್ತ ಭೂ-ಮಿ-ಯ-ಲ್ಲಾ-ಗು-ತೆ.
(ಪಲ್ಲವಿ)
2. ನೋ-ಡಿ, ನೂ-ತ-ನ ಯೆ-ರೂ-ಸ-ಲೇ-ಮ-ನ್ನು,
ಆ-ಕೆ ಕು-ರಿ-ಮ-ರಿ-ಯ ವ-ಧು-ವು.
ಬ-ಹು ರ-ತ್ನ-ಭೂ-ಷಿ-ತೆ ಈ ವ-ಧು,
ಯೆ-ಹೋ-ವ-ನೇ ಆ-ಕೆ-ಯ ಜ್ಯೋ-ತಿ-ಯು.
(ಪಲ್ಲವಿ)
3. ಈ ನ-ಗ-ರ-ವು ಜ-ನ-ತೆ-ಯ ಹಿ-ಗ್ಗು,
ತೆ-ರೆ-ದಿ-ರು-ತೆ ಹ-ಗ-ಲಿ-ರು-ಳು.
ಆ-ಕೆ-ಯ ಮ-ಹಿ-ಮೇ-ಲಿ ಜ-ನ-ರು,
ನ-ಡೆ-ದು ಬೀ-ರು-ವ-ರು ಬೆ-ಳ-ಕು.
(ಪಲ್ಲವಿ)
ಹ-ರ್ಷಿ-ಸಿ, ದೇ-ವ-ಗು-ಡಾ-ರ,
ಇ-ದೆ ಮ-ನು-ಷ್ಯ-ರ ಮ-ಧ್ಯ.
ದುಃ-ಖ, ಚಿಂ-ತೆ, ಬೇ-ನೆ, ಕೊ-ರ-ತೆ,
ಇ-ನ್ನಿ-ರ-ವು ಮೊ-ದ-ಲಿ-ನಂ-ತೆ.
ಮಾ-ಡು-ತ್ತೇ-ನೆ ಹೊ-ಸ-ದು ಸ-ಕ-ಲ,
ಎ-ನ್ನು-ತ್ತಾ-ನೆ ಯೆ-ಹೋ-ವ.