ಹೊಸ ಕೀರ್ತನೆ
ಗೀತೆ 169
ಹೊಸ ಕೀರ್ತನೆ
1. ಹಾ-ಡಿ ದೇ-ವ-ಗೆ ಹ-ರ್ಷ-ದ ಹೊ-ಸ ಕೀ-ರ್ತ-ನೆ,
ತಿ-ಳಿ-ಸಿ ಆ-ತ-ನ ಮ-ಹ-ತ್ಕಾ-ರ್ಯ ಬ-ಗ್ಗೆ.
ಪ-ವಿ-ತ್ರ ನಾ-ಮ ಮ-ತ್ತು ಜ-ಯ-ದ ಪ-ಕ್ಷ-ದಿ
ಮಾ-ಡಿ-ದ್ದಾ-ನೆ ತೀ-ರ್ಪು, ನ್ಯಾ-ಯ-ನೀ-ತಿ-ಯ-ಲಿ.
(ಪಲ್ಲವಿ)
2. ಮಾ-ಡು ಜೈ-ಘೋ-ಷ,
ಭೂ-ಮಿ-ಯೇ ಯೆ-ಹೋ-ವ-ನಿ-ಗೆ.
ಹ-ರ್ಷ-ದಿಂ-ದ ಹಾ-ಡು,
ಸ್ತು-ತಿ-ಯ ದೇ-ವ-ಗೆ.
ಹಾ-ಡಿ-ರಿ ಗೀ-ತೆ, ದೇ-ವ ಮುಂ-ದೆ ಗ-ಟ್ಟಿ-ಯಾ-ಗಿ,
ತು-ತೂ-ರಿ, ಕಿ-ನ್ನ-ರಿ, ಮೇ-ಳಿ-ಸಿ ಹಾ-ಡಿ-ರಿ.
(ಪಲ್ಲವಿ)
3. ಸಾ-ಗ-ರ-ವು, ಜೀ-ವಿ-ಗ-ಳು
ಹಾ-ಡ-ಲಿ ಸ್ತು-ತಿ,
ಭೂ-ನಿ-ವಾ-ಸಿ-ಗ-ಳು ಕೂ-ಡಿ-ಸ-ಲಿ ಶ್ರು-ತಿ.
ನ-ದಿ, ಪ-ರ್ವ-ತ ಮಾ-ಡ-ಲಿ ಕ-ರ-ತಾ-ಡ-ನ,
ಸ-ರ್ವ-ಸೃ-ಷ್ಟಿ ಹೀ-ಗೆ ಹಾ-ಡ-ಲಿ ಜೈ-ಘೋ-ಷ.
(ಪಲ್ಲವಿ)
ಹಾ-ಡಿ-ರಿ! ಹೊ-ಸ
ಕೀ-ರ್ತ-ನೆ-ಯ.
ಹಾ-ಡಿ-ರಿ!
ಯೆ-ಹೋ-ವ ಅ-ರ-ಸ.