ವಿಷಯ ಪಟ್ಟಿ
ನಿಮ್ಮ ಗಮನಕ್ಕೆ: ಕೆಳಗೆ ಪಟ್ಟಿ ಮಾಡಿರುವ ಪ್ರತಿಯೊಂದು ವಿಷಯದ ಮುಂದೆ ಅಧ್ಯಾಯ ಮತ್ತು ಪ್ಯಾರ ಸಂಖ್ಯೆಗಳು ಇವೆ. ಉದಾಹರಣೆಗೆ, “ಅಕ್ರಮವಾಗಿ ನಡೆಯುವವರನ್ನು ಗುರುತಿಸುವುದು” ಎಂಬ ವಿಷಯದ ಮುಂದೆ 14:9-12 ಎಂದು ಇದೆ. ಅದರರ್ಥ ಆ ವಿಷಯದ ಬಗ್ಗೆ ನೀವು 14ನೇ ಅಧ್ಯಾಯದ 9-12ನೇ ಪ್ಯಾರಗಳಲ್ಲಿ ಓದಬಹುದು.
ಅಕ್ರಮವಾಗಿ ನಡೆಯುವವರನ್ನು ಗುರುತಿಸುವುದು: 14:9-12
ಅಗತ್ಯವಿರುವಲ್ಲಿಗೆ ಹೋಗಿ ಸೇವೆ: 10:6-9
ಅಧಿವೇಶನಗಳು: 7:25-27
ಅಧೀನತೆ
(‘ ನಾಯಕತ್ವ ಅಥವಾ ಮೇಲ್ವಿಚಾರಣೆ’ ನೋಡಿ)
ಆಡಳಿತ ಮಂಡಲಿ
ಗುರುತಿಸುವುದು: 3:1-6
ನಿರ್ದೇಶನಗಳನ್ನು ಪಾಲಿಸುವುದು: 3:9-11; 4:9-11
ಭರವಸೆ ಇಡುವುದು: 3:12-15
ಆಸ್ಪತ್ರೆ ಸಂಪರ್ಕ ಸಮಿತಿ (HLC) ಮತ್ತು ರೋಗಿಗಳನ್ನು ಭೇಟಿಮಾಡುವ ಗುಂಪು (PVG): 5:40
ಉದ್ಯೋಗ: 13:25-26
ಐಕ್ಯ
ಆಶೀರ್ವಾದಗಳು: 4:15; 5:57; 13:30-31
ಕ್ರಿಸ್ತನ ನಾಯಕತ್ವದ ಕೆಳಗೆ: 2:9-11; 4:10-11
ಬೇರೆ ಬೇರೆ ದೇಶಗಳ ಸಹೋದರರ ಮಧ್ಯೆ: 16:6-11
ಸದಾ ಐಕ್ಯ: 17:20
ಒಪ್ಪಿಗೆ ಪಡೆಯುವುದು (ಠರಾವು): 12:6, 9, 11
ಕರ್ತನ ಮರಣದ ಸ್ಮರಣೆ: 7:28-30
ಕಷ್ಟಪರೀಕ್ಷೆಗಳು: 13:4-5; 17:4-19
ಕಾಣಿಕೆಗಳು: 3:13; 11:6-7, 15; 12:2-11
ಕಾವಲಿನಬುರುಜು ಅಧ್ಯಯನ: 7:11-13
ಕೂಟಗಳು
ಅಧಿವೇಶನಗಳು: 7:25-26
ಇಸ್ರಾಯೇಲ್ಯರು:ಉದ್ದೇಶ: 7:1-2
ಕಾವಲಿನಬುರುಜು ಅಧ್ಯಯನ: 7:11-13
ಕೂಡಿಬರುವ ಸ್ಥಳಗಳು: 11:1-5, 18-19
ಕ್ಷೇತ್ರ ಸೇವಾ ಕೂಟಗಳು: 7:20-21; 9:45
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ: 7:14-19
ಪ್ರಾಮುಖ್ಯ ಏಕೆ?: 3:12; 7:4, 27; 15:7
ಮಕ್ಕಳು: 11:13
ವ್ಯಾಪಾರಕ್ಕಾಗಿ ಬಳಸುವುದು ತಪ್ಪೇಕೆ?: 13:27
ಸಂಚರಣ ಮೇಲ್ವಿಚಾರಕರ ಭೇಟಿಯಿರುವಾಗ: 5:43, 47
ಸಭಾ ಬೈಬಲ್ ಅಧ್ಯಯನ: 7:17
ಸಮ್ಮೇಳನಗಳು: 7:24
ಸರ್ಕಾರದಿಂದ ನಿಷೇಧ ಇರುವಾಗ: 17:15-17
ಸಹಾಯಕರು: 11:14
ಸಹೋದರಿಯರು ನಡೆಸುವಾಗ: 7:23
ಸಾರ್ವಜನಿಕ ಕೂಟ: 7:5-10
ಹಿರಿಯರು: 5:37
ಕ್ಷೇತ್ರ ಸೇವಾ ಗುಂಪುಗಳು
ಕ್ಷೇತ್ರ ಸೇವಾ ಕೂಟ: 7:20-21
ಪ್ರಚಾರಕರನ್ನು ನೇಮಿಸುವುದು: 5:35
ಮೇಲ್ವಿಚಾರಕರು: 5:29-34
ರಾಜ್ಯ ಸಭಾಗೃಹವನ್ನು ಸ್ವಚ್ಛಗೊಳಿಸುವುದು: 11:7
ಸಹಾಯಕ ಸೇವಕನ ಕೆಲಸ: 6:12
ಗಂಭೀರ ತಪ್ಪು
(‘ ಅಕ್ರಮವಾಗಿ ನಡೆಯುವವರನ್ನು ಗುರುತಿಸುವುದು,’ ‘ ಬಹಿಷ್ಕಾರ,’ ‘ ಮನಸ್ತಾಪಗಳನ್ನು ಬಗೆಹರಿಸುವುದು,’ ‘ ಸಭೆಗೆ ಹಿಂದಿರುಗಲು ಬಯಸಿದಾಗ,’ ‘ ಸಭೆಯನ್ನು ಬಿಟ್ಟುಹೋದವರು’ ಸಹ ನೋಡಿ)
ಗಂಭೀರ: 14:21-33
ಜೊತೆಕ್ರೈಸ್ತನ ವಿರುದ್ಧ: 14:5-6, 13-20
ದೀಕ್ಷಾಸ್ನಾನವಾಗಿರದ ಪ್ರಚಾರಕರು: 14:38-40
ಮಕ್ಕಳು: 14:37
ಗುರಿಗಳು
ಅಗತ್ಯವಿರುವಲ್ಲಿಗೆ ಹೋಗಿ ಸೇವೆ: 10:6-9
ಗುರಿಗಳನ್ನಿಡುವುದು ಯಾಕೆ ಪ್ರಾಮುಖ್ಯ: 10:24-26
ನಿರ್ಮಾಣ ಸೇವೆ: 10:21-23
ಪಯನೀಯರ್ ಸೇವೆ: 10:11-14
ಪ್ರಚಾರಕರು: 10:4-5
ಬೆತೆಲ್ ಸೇವೆ: 10:19-20
ಬೇರೆ ಭಾಷೆಯನ್ನು ಕಲಿಯುವುದು: 10:10
ಬೈಬಲ್ ತರಬೇತಿ ನೀಡುವ ಶಾಲೆಗಳು: 10:17-18
ಮಿಷನರಿ ಸೇವೆ: 10:15
ಮುಟ್ಟಬಲ್ಲ ಗುರಿಗಳು: 8:37
ಸಂಚರಣ ಕೆಲಸ: 10:16
ದೀಕ್ಷಾಸ್ನಾನ
ದೀಕ್ಷಾಸ್ನಾನ ಅಭ್ಯರ್ಥಿಗಳಿಗಾಗಿ ಪ್ರಶ್ನೆಗಳು: ಪುಟ 170-208
ದೀಕ್ಷಾಸ್ನಾನದ ಅರ್ಥ: 8:16-18
ದೀಕ್ಷಾಸ್ನಾನವಾಗಿರದ ಪ್ರಚಾರಕರು: ಪುಟ 167-169
ಮಕ್ಕಳು: ಪುಟ 165-166
ಯೆಹೋವನ ಸೇವಕರಾಗುವುದು: 8:3
ಸಮ್ಮೇಳನ, ಅಧಿವೇಶನಗಳಲ್ಲಿ: 7:24, 26
ದೀಕ್ಷಾಸ್ನಾನವಾಗಿರದ ಪ್ರಚಾರಕರು
ಅರ್ಹತೆಗಳು: 8:6-12
ಗಂಭೀರ ತಪ್ಪು ಮಾಡಿರುವಲ್ಲಿ: 14:38-40
ಮಕ್ಕಳು: 8:13-15
ರಾಜ್ಯ ಸಭಾಗೃಹವನ್ನು ಕಟ್ಟುವಾಗ ಅಥವಾ ನವೀಕರಿಸುವಾಗ: 11:17
“ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು”
ಅಧೀನತೆ ತೋರಿಸುವುದು: 15:7
ಗುರುತಿಸುವುದು: 3:4-6
ಭರವಸೆ ಇಡುವುದು: 3:12-15
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ: 7:14-18
ನಾಯಕತ್ವ ಅಥವಾ ಮೇಲ್ವಿಚಾರಣೆ
ಕುಟುಂಬದಲ್ಲಿ: 15:9-10
ಮೇಲಧಿಕಾರಿಗಳು: 15:11
ಯೆಹೋವನ ಸಂಘಟನೆಯಲ್ಲಿ: 1:9-10; 2:5, 9-10; 15:1-2
ನಿಗಮಗಳು:ನಿರ್ಮಾಣ ಸೇವೆ: 10:21-23
ಕಟ್ಟಡ ವಿನ್ಯಾಸ/ನಿರ್ಮಾಣದ ಸ್ಥಳೀಯ ಸ್ವಯಂಸೇವಕ: 10:23
ನಿರ್ಮಾಣ ಕೆಲಸಗಾರರ ಗುಂಪು: 10:23
ನಿರ್ಮಾಣ ಸೇವಕ: 10:23
ನಿರ್ಮಾಣ ಸ್ವಯಂಸೇವಕ: 10:23
ವಿದೇಶಕ್ಕೆ ಹೋಗಿ ನಿರ್ಮಾಣ ಸೇವೆ: 10:23
ನಿಷ್ಕ್ರಿಯ ಕ್ರೈಸ್ತರು: 8:26; 14:32
ನ್ಯಾಯನಿರ್ಣಾಯಕ ಸಮಿತಿಗಳು: 14:21-28, 34-37
ಪಯನೀಯರರು: 10:11-14
ಪ್ರಕಟಣೆಗಳು
ಕಾಣಿಕೆಗಳು: 12:6
ತಿದ್ದುಪಾಟು: 14:24
ದೀಕ್ಷಾಸ್ನಾನವಾಗಿರದ ಪ್ರಚಾರಕರು: 8:12; 14:39-40
ಬಹಿಷ್ಕಾರ: 14:29
ಸಭೆಗೆ ಹಿಂದಿರುಗುವುದು: 14:36
ಸಭೆಯನ್ನು ಬಿಟ್ಟುಹೋದವರು: 14:33
ಪ್ರಚಾರಕರು
(‘ ದೀಕ್ಷಾಸ್ನಾನವಾಗಿರದ ಪ್ರಚಾರಕರು,’ ‘ ಸಭೆಯ ಪ್ರಚಾರಕರು’ ನೋಡಿ)
ಬಟ್ಟೆ ಮತ್ತು ಅಲಂಕಾರ
ಬೆತೆಲಿಗೆ ಭೇಟಿ ನೀಡುವಾಗ: 13:13
ಬೇರೆ ಸಮಯಗಳಲ್ಲಿ: 13:14
ಸಹಾಯಕ ಸೇವಕರು: 6:5
ಸುಯೋಗಗಳಿರುವವರು: 6:9
ಸೇವೆಗೆ ಹೋಗುವಾಗ: 13:12
ಬಡಜನರು: 12:12-15
ಬಹಿಷ್ಕಾರ: 14:25-29
ಬೆತೆಲ್ ಸೇವೆ: 10:19-20
ಬೇರೆ ಭಾಷೆಯ ಕ್ಷೇತ್ರ
ಗುಂಪುಗಳು ಮತ್ತು ಭಾಷಾಗುಂಪುಗಳು: 9:42-44
ಬಹುಭಾಷಾ ಕ್ಷೇತ್ರಗಳು: 9:35-37
ಬೇರೆ ಭಾಷೆಯನ್ನಾಡುವ ವ್ಯಕ್ತಿ ಸಿಕ್ಕರೆ: 9:38-41
ಭಾಷಾ ತರಗತಿಗಳು: 10:10
ಬೈಬಲ್ ಅಧ್ಯಯನಗಳು
ಯಾಕೆ ಪ್ರಾಮುಖ್ಯ: 9:16-17
ವರದಿ ಮಾಡುವುದು: 8:26
ವಿದ್ಯಾರ್ಥಿಗೆ ಸಂಘಟನೆಯ ಪರಿಚಯ: 9:20-21
ವಿದ್ಯಾರ್ಥಿಯು ಇತರರಿಗೆ ಸುವಾರ್ತೆ ತಿಳಿಸಲು ಪ್ರೋತ್ಸಾಹ: 8:5
ಮಕ್ಕಳು
ತಪ್ಪು ಮಾಡಿದ್ದಲ್ಲಿ: 14:37
ದೇಹದೌರ್ಬಲ್ಯವಿರುವ ಹೆತ್ತವರ, ಅಜ್ಜಅಜ್ಜಿಯರ ಆರೈಕೆ: 12:14
ಪ್ರಗತಿ: 8:13-15; 10:26; ಪುಟ 165-166
ಯುವ ಸಹೋದರರು ಸೇವಾಸುಯೋಗಗಳಿಗಾಗಿ ಪ್ರಯತ್ನಿಸುವುದು: 6:14
ಶಾಲಾ ಚಟುವಟಿಕೆಗಳು: 13:22-24
ಮದುವೆ: 11:10-11
ಮನರಂಜನೆ: 13:15-21
ಮನಸ್ತಾಪಗಳನ್ನು ಬಗೆಹರಿಸುವುದು
ಗಂಭೀರ ತಪ್ಪು: 14:13-20
ಚಿಕ್ಕಪುಟ್ಟ ಮನಸ್ತಾಪಗಳು: 14:5-6
ಮಾದರಿ
ಅರ್ಥ: 6:9
ಮುಖ್ಯಕಾರ್ಯಾಲಯದ ಪ್ರತಿನಿಧಿಗಳು: 5:55-56
ಮೇಲ್ವಿಚಾರಕರು
(‘ ಹಿರಿಯರು’ ನೋಡಿ)
ಯೆಹೋವ ದೇವರು
ಆಪ್ತರಾಗುವುದು: 17:1-3
ವಿಶ್ವದ ರಾಜ: 15:1-4
ಯೆಹೋವನ ಸೇವಕರಾಗುವುದು: 8:3
ಯೇಸು ಕ್ರಿಸ್ತ
ಮಹಾ ಯಾಜಕ: 2:4
ಯೆಹೋವನಿಗೆ ಅಧೀನ: 15:5
ವಿಮೋಚಕ: 2:3
ರಾಜ್ಯ ಸಭಾಗೃಹ
ಇತರ ಉದ್ದೇಶಗಳಿಗಾಗಿ ಉಪಯೋಗಿಸುವುದು: 11:10-11
ಒಂದಕ್ಕಿಂತ ಹೆಚ್ಚು ಸಭೆಗಳು: 11:8-9
ಗ್ರಂಥಾಲಯ: 7:19
ನಿರ್ಮಾಣ: 10:21-23; 11:4-5, 15-17
ಸಮರ್ಪಣೆ: 11:4
ಸ್ವಚ್ಛತೆ ಮತ್ತು ದುರಸ್ತಿ: 11:7-8
ವರದಿಗಳು
ಬೇರೆ ಸ್ಥಳಕ್ಕೆ ಹೋಗಲಿಕ್ಕಿದ್ದರೆ: 8:30
ಯಾಕೆ ಪ್ರಾಮುಖ್ಯ?: 8:19-22, 31-36
ಸಂಚರಣ ಮೇಲ್ವಿಚಾರಕರು: 5:46, 50; 9:44
ವಿಪತ್ತು ಪರಿಹಾರ ಕಾರ್ಯ: 12:15; 16:11
ವಿಶೇಷ ಪಯನೀಯರರು: 10:11, 14, 17-18
ಶವಸಂಸ್ಕಾರ: 11:10-11
ಶಾಖೆ ಅಥವಾ ಬೆತೆಲ್
ಕಾಣಿಕೆ ಕೊಡಬಹುದಾದ ವಿಧ: 12:2-4
ಜವಾಬ್ದಾರಿ: 4:13
ಭೇಟಿ ನೀಡುವಾಗ ಧರಿಸಬೇಕಾದ ಬಟ್ಟೆ, ಅಲಂಕಾರ: 13:13
ಸಂಪರ್ಕ ಕಡಿದು ಹೋದಲ್ಲಿ: 17:15-17
ಶಾಲಾ ಚಟುವಟಿಕೆಗಳು: 13:22-24
ಸಂಘಟನೆ
ಸ್ವರ್ಗೀಯ ಭಾಗ: 1:8-13
ಸಂಚರಣ ಮೇಲ್ವಿಚಾರಕರು
ಅತಿಥಿಸತ್ಕಾರ: 5:50
ಬೇರೆ ಭಾಷೆಯ ಗುಂಪುಗಳು: 9:44
ಭೇಟಿಗಳು: 5:41-48
ಸೇವೆಯನ್ನು ಹೆಚ್ಚಿಸಲು ಮಾಹಿತಿಗಾಗಿ ಸಂಪರ್ಕಿಸುವುದು: 10:6, 10, 16, 20
ಹೊಸ ಸಭೆ ಆರಂಭಿಸಲು ಶಿಫಾರಸ್ಸು: 7:22
ಸಭೆ
(‘ ಕೂಟಗಳು,’ ‘ ರಾಜ್ಯ ಸಭಾಗೃಹ’ ಸಹ ನೋಡಿ)
ಏಕತೆ: 13:28-30
ಹೊಸ ಮತ್ತು ಚಿಕ್ಕ ಸಭೆಗಳು: 7:22-23
ಸಭೆಗೆ ಹಿಂದಿರುಗಲು ಬಯಸಿದಾಗ: 14:34-36
ಸಭೆಯನ್ನು ಬಿಟ್ಟುಹೋದವರು: 14:30-33
ಸಭೆಯ ಪ್ರಚಾರಕರ ದಾಖಲೆ: 5:44; 8:10, 30
ಸಭೆಯ ಪ್ರಚಾರಕರು
(‘ ದೀಕ್ಷಾಸ್ನಾನವಾಗಿರದ ಪ್ರಚಾರಕರು’ ಸಹ ನೋಡಿ)
ಅರ್ಹತೆಗಳು: 8:8
ಅಸ್ವಸ್ಥರು: 8:29
ಬೇರೆ ಸಭೆಗೆ ಹೋದರೆ: 8:30
ಮಕ್ಕಳು: 8:13-14
ವೈಯಕ್ತಿಕ ಸಹಾಯ: 5:28-29, 33; 7:21; 9:7, 15, 19
ಹೊಸ ಪ್ರಚಾರಕ: 8:5-6
ಸಭೆಯ ಸೇವಾ ಸಮಿತಿ: 5:35
ಸಮರ್ಪಣೆ ಮತ್ತು ದೀಕ್ಷಾಸ್ನಾನ
(‘ ದೀಕ್ಷಾಸ್ನಾನ’ ನೋಡಿ)
ಸಮಿತಿ(ಗಳು)
ಆಸ್ಪತ್ರೆ ಸಂಪರ್ಕ ಸಮಿತಿ (HLC): 5:40
ದೇಶೀಯ ಸಮಿತಿ: 5:53
ನ್ಯಾಯನಿರ್ಣಾಯಕ ಸಮಿತಿ: 14:21-28, 34-37
ರಾಜ್ಯ ಸಭಾಗೃಹ ಕಾರ್ಯನಿರ್ವಹಣಾ ಸಮಿತಿ: 11:8
ಸಭೆಯ ಸೇವಾ ಸಮಿತಿ: 5:35
ಸಮ್ಮೇಳನ
ಏರ್ಪಡಿಸುವುದು: 5:49
ಖರ್ಚುವೆಚ್ಚಗಳು: 12:8-11
ಸ್ಥಳಗಳು: 11:18
ಸಮ್ಮೇಳನ ಸಭಾಂಗಣಗಳು: 11:18-21
ಸಹಾಯಕ ಪಯನೀಯರರು: 10:11-12
ಸಹಾಯಕರು: 11:14
ಸಹಾಯಕ ಸೇವಕರು
ಅರ್ಹತೆಗಳು: 6:3-6
ಅರ್ಹರಾಗಲು ಪ್ರಯತ್ನಿಸುವುದು: 6:14
ನಾವು ಗಣ್ಯತೆ ತೋರಿಸುವ ವಿಧ: 6:1-2, 15
ಸಹೋದರಿಯರು
ಅರ್ಹ ಸಹೋದರರು ಇಲ್ಲದಿರುವಾಗ: 6:9; 7:23
ನಿರ್ಮಾಣ ಸೇವೆ:ಬೈಬಲ್ ತರಬೇತಿ ನೀಡುವ ಶಾಲೆಗಳು: 10:17-18
ಸಾರ್ವಜನಿಕ ಕೂಟ: 7:5-10
ಸಾಹಿತ್ಯ
ಸರಬರಾಯಿ ನೋಡಿಕೊಳ್ಳುವುದು: 12:16
ಸಾರುವಾಗ ಪ್ರಾಮುಖ್ಯವೇಕೆ?: 9:22-23
ಹಣಕಾಸು ಎಲ್ಲಿಂದ?: 12:2-4
ಸುವಾರ್ತೆ ಸಾರುವುದು
ಅನೌಪಚಾರಿಕವಾಗಿ: 9:26-29
ಒಂದನೇ ಶತಮಾನದಲ್ಲಿ: 8:1-2; 9:1, 4
ಕ್ಷೇತ್ರ ಸೇವಾ ಕೂಟಗಳು: 7:20-21
ಕ್ಷೇತ್ರ ಸೇವಾ ಗುಂಪಿನೊಂದಿಗೆ: 9:45-46
ತೋರಿಕೆ: 13:12
ದೇವರ ಆಜ್ಞೆ: 8:2
ಪುನರ್ಭೇಟಿಗಳು: 9:14-15
ಪ್ರಾಮುಖ್ಯ ಯಾಕೆ?: 9:5-8; 10:1-2
ಬೇರೆಬೇರೆ ಭಾಷೆಯ ಜನರಿರುವ ಕ್ಷೇತ್ರಗಳು: 9:35-37
ಬೇರೆ ಭಾಷೆಯವನು ಸಿಕ್ಕಿದರೆ: 9:38-41
ಮಕ್ಕಳು: 8:13-15
ಮನೆಮನೆ ಸೇವೆ: 9:3-9
ಮುಂದಾಳತ್ವ: 5:3, 17, 29-33; 6:4
ವಿದ್ಯಾರ್ಥಿಯು ಇತರರಿಗೆ ಸುವಾರ್ತೆ ತಿಳಿಸಲು ಪ್ರೋತ್ಸಾಹ: 8:5
ವೈಯಕ್ತಿಕ ನೆರವು: 5:28-29, 33; 7:21; 9:7, 15, 19
ಸರ್ಕಾರದ ನಿಷೇಧ: 17:13-18
ಸಾರ್ವಜನಿಕವಾಗಿ: 9:11-12
ಸಾಹಿತ್ಯ: 9:22-23
ಸೇವಾಕ್ಷೇತ್ರ: 9:30-34
ಸೇವಾ ಮೇಲ್ವಿಚಾರಕನ ನೇತೃತ್ವ: 5:28
jw.org ಬಳಸುವುದು: 9:24-25
ಸೇವಾಕ್ಷೇತ್ರ
ಗುಂಪಿಗಾಗಿ ಮತ್ತು ವೈಯಕ್ತಿಕ: 9:31-34
ದಾಖಲೆಗಳು:ಬೇರೆಬೇರೆ ಭಾಷೆಯ ಜನರಿರುವ ಕ್ಷೇತ್ರಗಳು: 9:36-37
ಸೇವಾ ಮೇಲ್ವಿಚಾರಕ: 5:28, 32; 9:31, 37, 45
ಸೇವಾ ಸಮಿತಿ
(‘ ಸಭೆಯ ಸೇವಾ ಸಮಿತಿ’ ನೋಡಿ)
ಸ್ಮರಣೆ: 7:28-30
ಸ್ವಚ್ಛತೆ; ಪವಿತ್ರತೆ
ನೈತಿಕ, ಆಧ್ಯಾತ್ಮಿಕ: 13:6-7
ರಾಜ್ಯ ಸಭಾಗೃಹ: 11:7-8
ಶಾರೀರಿಕ: 13:8-12
ಹಣ ಸಹಾಯ
ಲೋಕವ್ಯಾಪಕ ಕೆಲಸಕ್ಕೆ: 11:15; 12:2-4
ಸಂಚರಣ ವಿಭಾಗಕ್ಕೆ: 12:8-11
ಹಿರಿಯರ ಮಂಡಲಿಯ ಸಂಯೋಜಕ
ಜೀವನ ಮತ್ತು ಸೇವೆ ಕೂಟ: 7:18
ದೀಕ್ಷಾಸ್ನಾನದ ಅಭ್ಯರ್ಥಿಗಳು: 8:18; ಪುಟ 211-214
ನ್ಯಾಯನಿರ್ಣಾಯಕ ಪ್ರಕಟನೆಗಳು: 14:24, 29, 33, 36
ಲೆಕ್ಕಾಚಾರದ ಮರುಪರಿಶೀಲನೆ: 12:7
ಸಂಚರಣ ಮೇಲ್ವಿಚಾರಕರ ಭೇಟಿ: 5:42-44
ಸಂಯೋಜಕನ ಜವಾಬ್ದಾರಿ: 5:26
ಹಿರಿಯರು
ಅರ್ಹತೆಗಳು: 5:4-20
ಅರ್ಹರಾಗಲು ಪ್ರಯತ್ನಿಸುವವರು: 5:22
ಅವರ ಕಡೆಗೆ ಮನೋಭಾವ: 3:14; 5:38-39
ಅವರಿಗಿರುವ ಜವಾಬ್ದಾರಿಗಳು: 5:25-36, 40
ಕುರುಬರಂತೆ ಪರಾಮರಿಕೆ: 5:1-3; 14:7-12
ಕೂಟಗಳು: 5:37
ಗುಂಪುಗಳು ಮತ್ತು ಭಾಷಾಗುಂಪುಗಳು: 9:42-44
ದೇವರಿಂದ ನೇಮಕ: 4:8
ವಯಸ್ಸಾಗಿರುವವರು ಅಥವಾ ಅಸ್ವಸ್ಥರು: 5:23-24
ಸಭೆಯನ್ನು ಪವಿತ್ರವಾಗಿ ಇಡುವುದು: 14:19-40
ಹಿರಿಯರಲ್ಲಿ ಸಹಕಾರ: 5:21
JW.ORG: 9:24-25
ಟಿಪ್ಪಣಿ: