ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಚೌಕ 12ಎ

ಎರಡು ಕೋಲುಗಳನ್ನ ಒಟ್ಟು ಸೇರಿಸುವುದು

ಎರಡು ಕೋಲುಗಳನ್ನ ಒಟ್ಟು ಸೇರಿಸುವುದು

ಯೆಹೋವನು ಯೆಹೆಜ್ಕೇಲನಿಗೆ ಒಂದು ಕೋಲಿನ ಮೇಲೆ “ಯೆಹೂದನದ್ದು” ಅಂತ ಮತ್ತು ಇನ್ನೊಂದು ಕೋಲಿನ ಮೇಲೆ “ಎಫ್ರಾಯೀಮನ ಕೋಲು ಅಂದ್ರೆ ಯೋಸೇಫನದ್ದು” ಅಂತ ಬರೆಯೋಕೆ ಹೇಳಿದನು.

“ಯೆಹೂದನದ್ದು”

ಹಿಂದಿನ ಕಾಲದಲ್ಲಿ

ಎರಡು ಕುಲಗಳ ಯೆಹೂದ ರಾಜ್ಯ

ಇವತ್ತು

ಅಭಿಷಿಕ್ತರು

“ಎಫ್ರಾಯೀಮನ ಕೋಲು ಅಂದ್ರೆ ಯೋಸೇಫನದ್ದು”

ಹಿಂದಿನ ಕಾಲದಲ್ಲಿ

ಹತ್ತು ಕುಲಗಳ ಇಸ್ರಾಯೇಲ್‌ ರಾಜ್ಯ

ಇವತ್ತು

ಬೇರೆ ಕುರಿಗಳು

“ಆ ಎರಡೂ ಕೋಲುಗಳು ಒಂದಾಗೋ ಹಾಗೆ ಅವನ್ನ ಒಟ್ಟಿಗೆ ಸೇರಿಸಿ ಹಿಡಿ”

ಹಿಂದಿನ ಕಾಲದಲ್ಲಿ

ಕ್ರಿ.ಪೂ. 537 ಸತ್ಯ ಆರಾಧಕರು ಎಲ್ಲಾ ಜನಾಂಗಗಳಿಂದ ವಾಪಸ್‌ ಬಂದರು, ಯೆರೂಸಲೇಮನ್ನ ಪುನಃ ಕಟ್ಟಿದ್ರು ಮತ್ತು ಒಂದೇ ಜನಾಂಗವಾಗಿ ಯೆಹೋವನನ್ನ ಆರಾಧಿಸಿದ್ರು.

ಇವತ್ತು

1919 ರಿಂದ ದೇವಜನರು ಹಂತ ಹಂತವಾಗಿ ಪುನಃ ಸಂಘಟಿತರಾಗಿದ್ದಾರೆ ಮತ್ತು ‘ಒಂದೇ ಹಿಂಡಿನಂತೆ’ ಐಕ್ಯವಾಗಿ ಸೇವೆ ಮಾಡ್ತಿದ್ದಾರೆ.