ಚೌಕ 6ಎ
“ನಿನ್ನ ಕೂದಲನ್ನ ಗಡ್ಡವನ್ನ ಬೋಳಿಸ್ಕೊ”
ಬಲುಬೇಗನೆ ಯೆರೂಸಲೇಮಿನಲ್ಲಿ ನಡೆಯಲಿದ್ದ ವಿಷಯಗಳನ್ನ ಯೆಹೆಜ್ಕೇಲ ಅಭಿನಯಿಸಿ ತೋರಿಸಿದ
-
“ಬೋಳಿಸ್ಕೊ”
ಯೆಹೂದ್ಯರ ಮೇಲೆ ಆಕ್ರಮಣ ನಡೆಯಲಿತ್ತು ಮತ್ತು ಅವರು ನಾಶವಾಗಲಿದ್ದರು
-
“ತೂಕಮಾಡಿ ಮೂರು ಭಾಗ ಮಾಡು”
ಯೆಹೋವನು ಯೆರೂಸಲೇಮಿನ ಬಗ್ಗೆ ಹೇಳಿದ ನ್ಯಾಯತೀರ್ಪು ಸಂಪೂರ್ಣವಾಗಿ ನೆರವೇರುತ್ತೆ
-
“ಸುಟ್ಟುಬಿಡು”
ಕೆಲವ್ರು ಪಟ್ಟಣದ ಒಳಗೇ ಸಾಯ್ತಾರೆ
-
“ಕತ್ತರಿಸು”
ಇನ್ನು ಕೆಲವ್ರು ಪಟ್ಟಣದ ಸುತ್ತ ಕೊಲ್ಲಲ್ಪಡುತ್ತಾರೆ
-
“ಗಾಳಿಗೆ ತೂರು”
ಕೆಲವ್ರು ತಪ್ಪಿಸಿಕೊಳ್ತಾರೆ ಆದ್ರೆ ಅವರಿಗೆ ಶಾಂತಿ, ನೆಮ್ಮದಿ ಇರಲ್ಲ
-
“ಸುತ್ತಿಡು”
ಬಾಬೆಲಿಗೆ ಕೈದಿಗಳಾಗಿ ಹೋದವ್ರಲ್ಲಿ ಕೆಲವ್ರು ಯೆರೂಸಲೇಮಿಗೆ ವಾಪಸ್ ಬರ್ತಾರೆ. ಹೀಗೆ ಶುದ್ಧ ಆರಾಧನೆ ಉಳಿಯುತ್ತೆ