ಚೌಕ 8ಎ
ಮೆಸ್ಸೀಯನ ಬಗ್ಗೆ ಇರೋ ಭವಿಷ್ಯವಾಣಿ—ದೊಡ್ಡ ದೇವದಾರು ಮರ
ಯೆಹೆಜ್ಕೇಲ 17:3-24
-
1. ಯೆಹೋಯಾಖೀನನನ್ನ ನೆಬೂಕದ್ನೆಚ್ಚರ ಬಾಬೆಲಿಗೆ ಕರಕೊಂಡು ಹೋದ
-
2. ನೆಬೂಕದ್ನೆಚ್ಚರ ಚಿದ್ಕೀಯನನ್ನ ಯೆರೂಸಲೇಮಿನ ರಾಜನಾಗಿ ಮಾಡಿದ
-
3. ಚಿದ್ಕೀಯ ಯೆಹೋವನ ವಿರುದ್ಧ ದಂಗೆ ಎದ್ದು ಈಜಿಪ್ಟಿನ ಮಿಲಿಟರಿ ಸಹಾಯ ಕೋರಿದ
-
4. ಯೆಹೋವನು ತನ್ನ ಮಗನನ್ನ ಸ್ವರ್ಗೀಯ ಚೀಯೋನ್ ಬೆಟ್ಟದ ಮೇಲೆ ರಾಜನಾಗಿ ನೇಮಿಸಿದನು
-
5. ಯೇಸುವಿನ ಆಳ್ವಿಕೆಯಲ್ಲಿ ವಿಧೇಯ ಜನರು ಸುರಕ್ಷಿತರಾಗಿ ಇರ್ತಾರೆ