ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿಭಾಗ 4

“ದೇವರು ಪ್ರೀತಿಸ್ವರೂಪಿಯು”

“ದೇವರು ಪ್ರೀತಿಸ್ವರೂಪಿಯು”

ಯೆಹೋವನಲ್ಲಿರುವ ಎಲ್ಲಾ ಗುಣಗಳಲ್ಲಿ ಪ್ರೀತಿಯೇ ಪ್ರಧಾನವಾದದ್ದು. ಅದು ಅತ್ಯಂತ ಆಕರ್ಷಕ ಗುಣವೂ ಆಗಿರುತ್ತದೆ. ಈ ರತ್ನದಂಥ ಗುಣದ ಕೆಲವು ಸೌಂದರ್ಯಭರಿತ ಮುಖಗಳನ್ನು ನಾವು ಪರಿಶೀಲಿಸುವಾಗ, “ದೇವರು ಪ್ರೀತಿಸ್ವರೂಪಿಯು” ಎಂದು ಬೈಬಲು ಹೇಳುವುದೇಕೆಂದು ನಮಗೆ ಅರ್ಥವಾಗುವುದು.​—⁠1 ಯೋಹಾನ 4:8.

ಈ ಭಾಗದಲ್ಲಿ

ಅಧ್ಯಾಯ 23

‘ದೇವರು ಮೊದಲು ನಮ್ಮನ್ನು ಪ್ರೀತಿಸಿದನು’

“ದೇವರು ಪ್ರೀತಿಸ್ವರೂಪಿ” ಎಂದರೆ ನಿಜವಾಗಿಯೂ ಏನು?

ಅಧ್ಯಾಯ 24

ನಮ್ಮನ್ನು ಯಾವುದೂ ‘ದೇವರ ಪ್ರೀತಿಯಿಂದ ಅಗಲಿಸಲಾರದು’

ದೇವರ ಪ್ರೀತಿಗೆ ನೀವು ಯೋಗ್ಯರಲ್ಲ, ಆತನ ದೃಷ್ಟಿಯಲ್ಲಿ ನಿಮಗೆ ಏನೂ ಬೆಲೆಯಿಲ್ಲ ಎಂಬ ಸುಳ್ಳುಗಳನ್ನು ಬುಡಸಮೇತ ಕಿತ್ತು ಬಿಸಾಕಿ.

ಅಧ್ಯಾಯ 25

“ನಮ್ಮ ದೇವರ ಕೋಮಲ ಕನಿಕರ”

ತಾಯಿಗೆ ಮಗುವಿನ ಕಡೆಗೆ ಇರುವಂಥದ್ದೇ ಭಾವನೆ ದೇವರಿಗೆ ನಿಮ್ಮ ಕಡೆಗಿದೆ. ಅದು ಹೇಗೆ?

ಅಧ್ಯಾಯ 26

‘ಕ್ಷಮಿಸಲು ಸಿದ್ಧನು’ ಆಗಿರುವ ದೇವರು

ಎಲ್ಲವು ದೇವರ ನೆನಪಿನಲ್ಲಿರುತ್ತದೆ ಅಂದಮೇಲೆ ಆತನು ನಮ್ಮ ತಪ್ಪನ್ನು ಕ್ಷಮಿಸಿ ಮರೆತುಬಿಡುವುದು ಹೇಗೆ?

ಅಧ್ಯಾಯ 27

“ಆಹಾ, ಆತನ ಒಳ್ಳೇತನವೆಷ್ಟು ಶ್ರೇಷ್ಠವು!”

ದೇವರ ಒಳ್ಳೇತನ ಅಂದರೆ ಏನು?

ಅಧ್ಯಾಯ 28

“ನೀನೊಬ್ಬನೇ ನಿಷ್ಠಾವಂತನು”

ದೇವರ ನಿಷ್ಠೆ ಆತನ ನಂಬಿಗಸ್ತಿಕೆಗಿಂತ ಶ್ರೇಷ್ಠ ಯಾಕೆ?

ಅಧ್ಯಾಯ 29

‘ಕ್ರಿಸ್ತನ ಪ್ರೀತಿಯನ್ನು ತಿಳಿದುಕೊಳ್ಳಲಿಕ್ಕಾಗಿ’

ಯೇಸುವಿನ ಪ್ರೀತಿಯ ಮೂರು ಮುಖಗಳು ಯೆಹೋವನ ಪ್ರೀತಿಯನ್ನು ಪರಿಪೂರ್ಣವಾಗಿ ಪ್ರತಿಬಿಂಬಿಸಿದವು.

ಅಧ್ಯಾಯ 30

“ಪ್ರೀತಿಯಲ್ಲಿ ನಡೆದುಕೊಳ್ಳಿರಿ”

ಒಂದನೇ ಕೊರಿಂಥ ಪ್ರೀತಿ ತೋರಿಸುವ 14 ವಿಧಗಳನ್ನು ಬಗ್ಗೆ ತಿಳಿಸುತ್ತೆ.