ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿಭಾಗ 3

‘ವಿವೇಕವುಳ್ಳ ಹೃದಯವುಳ್ಳವನು’

‘ವಿವೇಕವುಳ್ಳ ಹೃದಯವುಳ್ಳವನು’

ನೀವು ಹುಡುಕಬಲ್ಲ ಅತ್ಯಂತ ಅಮೂಲ್ಯವಾದ ನಿಕ್ಷೇಪಗಳಲ್ಲಿ ನಿಜ ವಿವೇಕವು ಒಂದಾಗಿದೆ. ಯೆಹೋವನೊಬ್ಬನೇ ಅದರ ಮೂಲನು. ಈ ವಿಭಾಗದಲ್ಲಿ ನಾವು ಯೆಹೋವ ದೇವರ ಅಪರಿಮಿತ ವಿವೇಕವನ್ನು ಸೂಕ್ಷ್ಮರೀತಿಯಲ್ಲಿ ಪರೀಕ್ಷಿಸಲಿದ್ದೇವೆ. ಆತನ ಕುರಿತಾಗಿ ನಂಬಿಗಸ್ತ ಮನುಷ್ಯನಾದ ಯೋಬನು ಹೇಳಿದ್ದು: “ದೇವರ ಹೃದಯವು ವಿವೇಕವುಳ್ಳದ್ದು.”​—⁠ಯೋಬ 9:4.

ಈ ಭಾಗದಲ್ಲಿ

ಅಧ್ಯಾಯ 17

‘ದೇವರ ವಿವೇಕವು ಎಷ್ಟೋ ಅಗಾಧ!’

ದೇವರ ವಿವೇಕ ಆತನ ಜ್ಞಾನ, ತಿಳುವಳಿಕೆ, ವಿವೇಚನಾಶಕ್ತಿಗಿಂತ ಶ್ರೇಷ್ಠ ಯಾಕೆ?

ಅಧ್ಯಾಯ 18

“ದೇವರ ವಾಕ್ಯ”ದಲ್ಲಿರುವ ವಿವೇಕ

ಬೈಬಲನ್ನು ದೇವರೇ ಬರೆಯಲಿಲ್ಲ ಅಥವಾ ದೇವದೂತರ ಕೈಯಲ್ಲೂ ಬರೆಸಲಿಲ್ಲ. ಬದಲಿಗೆ ಮನುಷ್ಯರ ಕೈಯಲ್ಲಿ ಬರೆಸಿದನು ಯಾಕೆ?

ಅಧ್ಯಾಯ 19

“ಪವಿತ್ರ ರಹಸ್ಯದಲ್ಲಿನ ದೇವರ ವಿವೇಕ”

ದೇವರು ಒಂದು ಸಮಯದಲ್ಲಿ ಗುಟ್ಟಾಗಿಟ್ಟ ಆದರೆ ಈಗ ಬಹಿರಂಗ ಮಾಡಿರುವ ಪವಿತ್ರ ರಹಸ್ಯ ಯಾವುದು?

ಅಧ್ಯಾಯ 20

‘ವಿವೇಕವುಳ್ಳ ಹೃದಯವುಳ್ಳವನು’​—ಆದರೂ ದೀನನು

ವಿಶ್ವದ ಪರಮಾಧಿಕಾರಿ ಕರ್ತ ದೀನನಾಗಿರಲು ಹೇಗೆ ಸಾಧ್ಯ?

ಅಧ್ಯಾಯ 21

“ದೇವರಿಂದ ಬರುವ ವಿವೇಕ”ವನ್ನು ಯೇಸು ಪ್ರಕಟಪಡಿಸುತ್ತಾನೆ

ಯೇಸುವನ್ನು ಹಿಡಿಯಲು ಕಳುಹಿಸಲಾದ ಸೈನಿಕರು ಅವನ ಬೋಧನೆಯನ್ನು ಕೇಳಿ ಬರಿಗೈಯಲ್ಲಿ ಹಿಂದೆ ಬಂದದ್ದು ಯಾಕೆ?

ಅಧ್ಯಾಯ 22

“ಮೇಲಣಿಂದ ಬರುವ ವಿವೇಕವು” ನಿಮ್ಮ ಜೀವನದಲ್ಲಿ ಕಾರ್ಯನಡಿಸುತ್ತಿದೆಯೇ?

ದೇವರ ವಿವೇಕವನ್ನು ನಾವು ಬೆಳೆಸಿಕೊಳ್ಳಲು ನೆರವಾಗುವ ನಾಲ್ಕು ಸೂತ್ರ ಬೈಬಲಿನಲ್ಲಿದೆ.