ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎಂದಿಗೂ ಪ್ರಯತ್ನ ಬಿಡಬೇಡಿ-ಕ್ರಿಸ್ತನ ನಿಯಮವನ್ನು ಪೂರೈಸುವುದರಲ್ಲಿ!

ಎಂದಿಗೂ ಪ್ರಯತ್ನ ಬಿಡಬೇಡಿ-ಕ್ರಿಸ್ತನ ನಿಯಮವನ್ನು ಪೂರೈಸುವುದರಲ್ಲಿ!

ಬೆಳಿಗ್ಗೆ

  • 9:40 ಸಂಗೀತ

  • 9:50 ಗೀತೆ ಸಂಖ್ಯೆ 84 ಮತ್ತು ಪ್ರಾರ್ಥನೆ

  • 10:00 ಕ್ರಿಸ್ತನ ನಿಯಮ ಅಂದರೇನು?

  • 10:15 ಒಬ್ಬರೇ ಇದ್ದಾಗಲೂ ಕ್ರಿಸ್ತನ ನಿಯಮವನ್ನು ಹೇಗೆ ಪೂರೈಸಬಹುದು?

  • 10:30 ಸೇವೆಯಲ್ಲಿ ಕ್ರಿಸ್ತನ ನಿಯಮವನ್ನು ಹೇಗೆ ಪೂರೈಸಬಹುದು?

  • 10:55 ಗೀತೆ ಸಂಖ್ಯೆ 96 ಮತ್ತು ಪ್ರಕಟಣೆಗಳು

  • 11:05 ಕ್ರಿಸ್ತನ ನಿಯಮದ ಶ್ರೇಷ್ಠತೆ

  • 11:35 ಸಮರ್ಪಣೆಯ ಭಾಷಣ

  • 12:05 ಗೀತೆ ಸಂಖ್ಯೆ 59

ಮಧ್ಯಾಹ್ನ

  • 1:20 ಸಂಗೀತ

  • 1:30 ಗೀತೆ ಸಂಖ್ಯೆ 153

  • 1:35 ಅನುಭವಗಳು

  • 1:45 ಕಾವಲಿನಬುರುಜು ಅಧ್ಯಯನ

  • 2:15 ಕುಟುಂಬದಲ್ಲಿ ಕ್ರಿಸ್ತನ ನಿಯಮವನ್ನು ಪೂರೈಸುವುದು

  • 2:30 ಶಾಲೆಯಲ್ಲಿ ಕ್ರಿಸ್ತನ ನಿಯಮವನ್ನು ಪೂರೈಸುವುದು

  • 2:45 ಗೀತೆ ಸಂಖ್ಯೆ. 70 ಮತ್ತು ಪ್ರಕಟಣೆಗಳು

  • 2:55 ಯೇಸು ನಿಮ್ಮನ್ನು ಪ್ರೀತಿಸಿದಂತೆ ನೀವೂ ಒಬ್ಬರನ್ನೊಬ್ಬರು ಪ್ರೀತಿಸಿರಿ

  • 3:55 ಗೀತೆ ಸಂಖ್ಯೆ 5 ಮತ್ತು ಪ್ರಾರ್ಥನೆ