ಈ ಪ್ರಶ್ನೆಗಳಿಗೆ ಉತ್ತರ ತಿಳಿಯೋಣ
ಒಳ್ಳೇದನ್ನು ಮಾಡುವುದು ಅಷ್ಟು ಸುಲಭ ಅಲ್ಲ ಏಕೆ? (1 ಪೇತ್ರ 5:8; ರೋಮ. 12:2; 7:21-25)
ಶರೀರಭಾವಕ್ಕೆ ಅನುಸಾರವಾಗಿ ಬಿತ್ತುವುದು ಅಂದರೇನು? ನಾವಿದರಿಂದ ಹೇಗೆ ದೂರ ಇರಬಹುದು? (ಗಲಾ. 6:8)
ನಾವು ಯಾರಿಗೆ ‘ಒಳ್ಳೇದನ್ನು ಮಾಡಬೇಕು’? (ಗಲಾ. 6:10)
ನಾವು ಹೇಗೆ ಪವಿತ್ರಾತ್ಮಕ್ಕೆ ಅನುಸಾರವಾಗಿ ಬಿತ್ತಬಹುದು? (ಗಲಾ. 6:8)
ನಾವು ದಣಿಯದೆ ಇದ್ದರೆ ಯಾವ ಪ್ರತಿಫಲ ಪಡೆಯುತ್ತೇವೆ? (ಗಲಾ. 6:9)