ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಈ ಪ್ರಶ್ನೆಗಳಿಗೆ ಉತ್ತರ ತಿಳಿಯಿರಿ

ಈ ಪ್ರಶ್ನೆಗಳಿಗೆ ಉತ್ತರ ತಿಳಿಯಿರಿ
  1. 1. ಸಂತೋಷ ಕೊಡುವ ಯಾವ ಮೂರು ವಿಷ್ಯಗಳನ್ನು ಯೆಹೋವನು ಕೊಡ್ತಾನೆ? (ಕೀರ್ತ. 32:1-10)

  2. 2. ಈಗಲೂ ನಾವು ಹೇಗೆ ಸಂತೋಷವಾಗಿರಬಹುದು? (ಕೀರ್ತ. 5:11, 12; 91:14)

  3. 3. ಸವಾಲುಗಳು ಬಂದ್ರೂ ಸೇವೆಯಲ್ಲಿ ಹೇಗೆ ಸಂತೋಷ ಕಾಪಾಡಿಕೊಳ್ಳಬಹುದು? (ಅ. ಕಾ. 13:50-52; ರೋಮ. 5:3-5)

  4. 4. ‘ಹೃದಯ ಕುಗ್ಗಿಹೋಗಿ’ ಸಂತೋಷ ಕಳಕೊಳ್ಳದಿರಲು ನಾವೇನು ಮಾಡಬೇಕು? (ಲೂಕ 21:34)

  5. 5. ಯೆಹೋವ ನಮ್ಮನ್ನು ಹೇಗೆ ಸಂತೋಷಪಡಿಸುತ್ತಾನೆ? (ಕೀರ್ತ. 92:4, 5)

  6. 6. ಯೆಹೋವನನ್ನು ಯಾವಾಗಲೂ ಎದುರಿಗೆ ಇಡಲು ಯಾವುದು ಸಹಾಯ ಮಾಡುತ್ತೆ? (ರೋಮ. 1:20; ಧರ್ಮೋ. 6:6-9; ಫಿಲಿ. 4:6; ಕೀರ್ತ. 16:3)