ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಧೈರ್ಯವಾಗಿ ಮುನ್ನಡೆಯಿರಿ!

ಧೈರ್ಯವಾಗಿ ಮುನ್ನಡೆಯಿರಿ!

ಕೀರ್ತನೆ 138:3

ಬೆಳಿಗ್ಗೆ

  • 9:30 ಸಂಗೀತ

  • 9:40 ಗೀತೆ ನಂ. 137 ಮತ್ತು ಪ್ರಾರ್ಥನೆ

  • 9:50 ಯೆಹೋವನು ನಮ್ಮಲ್ಲಿ ಧೈರ್ಯ ತುಂಬುತ್ತಾನೆ

  • 10:05 ಭಾಷಣಮಾಲೆ: ಧೈರ್ಯವಾಗಿ ಮುನ್ನಡೆಯಿರಿ . . .

    • ಹನೋಕನಂತೆ

    • ಮೋಶೆಯಂತೆ

    • ಯೆಹೋಷಾಫಾಟನಂತೆ

    • ಪೇತ್ರನಂತೆ

  • 11:05 ಗೀತೆ ನಂ. 97 ಮತ್ತು ಪ್ರಕಟನೆಗಳು

  • 11:15 ಸೇವೆಗಾಗಿ ಧೈರ್ಯವನ್ನು ಪಡೆದುಕೊಳ್ಳಿ

  • 11:30 ಸಮರ್ಪಣೆಯ ಭಾಷಣ

  • 12:00 ಗೀತೆ ನಂ. 48

ಮಧ್ಯಾಹ್ನ

  • 1:10 ಸಂಗೀತ

  • 1:20 ಗೀತೆ ನಂ. 31 ಮತ್ತು ಪ್ರಾರ್ಥನೆ

  • 1:30 ಸಾರ್ವಜನಿಕ ಬೈಬಲ್‌ ಭಾಷಣ: ಸತ್ಯಾರಾಧನೆಗಾಗಿ ದೃಢ ನಿರ್ಧಾರ ಮಾಡಿ

  • 2:00 ಸಂಕ್ಷಿಪ್ತ ಕಾವಲಿನಬುರುಜು ಅಧ್ಯಯನ

  • 2:30 ಗೀತೆ ನಂ. 153 ಮತ್ತು ಪ್ರಕಟನೆಗಳು

  • 2:40 ಭಾಷಣಮಾಲೆ: ಒತ್ತಡ ಎದುರಾದಾಗ ಕ್ರಿಸ್ತನಂತೆ ಧೈರ್ಯದಿಂದ ಮುನ್ನಡೆಯಿರಿ

    • ಕುಟುಂಬ

    • ಶಾಲೆ

    • ಕೆಲಸ

    • ಸಮಾಜ

  • 3:40 ನಿಮ್ಮ ಧೈರ್ಯಕ್ಕೆ ‘ಮಹಾ ಪ್ರತಿಫಲ ಸಿಗಲಿದೆ’

  • 4:15 ಗೀತೆ ನಂ. 54 ಮತ್ತು ಪ್ರಾರ್ಥನೆ