ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಈ ಪ್ರಶ್ನೆಗಳಿಗೆ ಉತ್ತರ ತಿಳಿಯಿರಿ

ಈ ಪ್ರಶ್ನೆಗಳಿಗೆ ಉತ್ತರ ತಿಳಿಯಿರಿ
  1. ನಾವು ಯೆಹೋವನನ್ನು ಹೇಗೆ ಪ್ರೀತಿಸಬಹುದು? (ಧರ್ಮೋ. 13:3, 4; 1 ಯೋಹಾ. 5:3)

  2. ನಮ್ಮ ಸಹೋದರರನ್ನು ನಾವು ಯಾಕೆ ಪ್ರೀತಿಸಬೇಕು? (1 ಯೋಹಾ. 4:11, 20, 21)

  3. ನೆರೆಯವರಿಗೆ ನೀವು ಹೇಗೆ ಪ್ರೀತಿ ತೋರಿಸಬಹುದು? (ಯಾಜ. 19:18; ಎಫೆ. 5:29)

  4. ನಾವು ಯೆಹೋವನ ಪ್ರೀತಿಯನ್ನು ಹೇಗೆ ಅನುಕರಿಸಬಹುದು? (1 ಪೇತ್ರ 4:8; ಕೊಲೊ. 3:13)

  5. ನಾವು ಹೇಗೆ ಯೆಹೋವನನ್ನು ಚೆನ್ನಾಗಿ ಸ್ತುತಿಸಬಹುದು? (ಕೀರ್ತ. 104:33; 146:2, 5)

  6. ಯೆಹೋವನನ್ನು ಪೂರ್ಣ ಹೃದಯದಿಂದ ಪ್ರೀತಿಸುವುದು ಅಂದರೇನು? (ವಿಮೋ. 34:14; ಆಮೋ. 5:15; ರೋಮ. 12:11)