ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಈ ಪ್ರಶ್ನೆಗಳಿಗೆ ಉತ್ತರ ತಿಳಿಯಿರಿ

ಈ ಪ್ರಶ್ನೆಗಳಿಗೆ ಉತ್ತರ ತಿಳಿಯಿರಿ
  1. 1. ಜ್ಞಾನಕ್ಕಿಂತ ಪ್ರೀತಿ ಶ್ರೇಷ್ಠ! ಯಾಕೆ? (1 ಕೊರಿಂ. 8:1)

  2. 2. ಹಿಂದಿನ ನಂಬಿಗಸ್ತರಂತೆ ನಾವು ಹೇಗೆ ಸಭೆಯನ್ನು ಪ್ರೋತ್ಸಾಹಿಸಬಹುದು? (ರೋಮ. 13:8)

  3. 3. ಸೇವೆಯಲ್ಲಿ ಸಿಗುವವರಿಗೆ ನಾವು ಯಾವೆಲ್ಲ ರೀತಿಯಲ್ಲಿ ಪ್ರೀತಿ ತೋರಿಸಬಹುದು? (1 ಥೆಸ. 2:7, 8)

  4. 4. ಸಭೆ ಬೆಳೆಯಲು ನಾವು ಹೇಗೆ ಸಹಾಯ ಮಾಡಬಹುದು? (ಎಫೆ. 4:1-3, 11-16; 1 ಥೆಸ. 5:11)

  5. 5. ನಾವು ಏನೇ ಮಾಡಿದ್ರೂ ಅದ್ರಲ್ಲಿ ಪ್ರೀತಿ ಇರಬೇಕು ಅಂದರೆ ಅರ್ಥ ಏನು? (1 ಕೊರಿಂ. 16:14)