ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ ಪ್ರೀತಿ ಪ್ರೋತ್ಸಾಹಿಸುತ್ತೆ”

“ ಪ್ರೀತಿ ಪ್ರೋತ್ಸಾಹಿಸುತ್ತೆ”

1 ಕೊರಿಂಥ 8:1

ಬೆಳಗ್ಗೆ

  • 9:30 ಸಂಗೀತ

  • 9:40 ಗೀತೆ ಸಂ. 121 ಮತ್ತು ಪ್ರಾರ್ಥನೆ

  • 9:50 ‘ಜ್ಞಾನ ಉಬ್ಬಿಕೊಳ್ಳುತ್ತೆ, ಪ್ರೀತಿ ಪ್ರೋತ್ಸಾಹಿಸುತ್ತೆ’

  • 10:05 ಭಾಷಣಮಾಲೆ: ಪ್ರೋತ್ಸಾಹಿಸುವುದರಲ್ಲಿ ಮಾದರಿ

    • ಬಾರ್ನಬ

    • ಪೌಲ

    • ದೊರ್ಕ

  • 11:05 ಗೀತೆ ಸಂ. 139 ಮತ್ತು ಪ್ರಕಟಣೆಗಳು

  • 11:15 ಸೇವೆ ಅಂದ್ರೆ ಬರೀ ಸುವಾರ್ತೆ ಸಾರೋದು ಅಲ್ಲ!

  • 11:30 ಸಮರ್ಪಣೆಯ ಭಾಷಣ

  • 12:00 ಗೀತೆ ಸಂ. 7

ಮಧ್ಯಾಹ್ನ

  • 1:10 ಸಂಗೀತ

  • 1:20 ಗೀತೆ ಸಂ. 50 ಮತ್ತು ಪ್ರಾರ್ಥನೆ

  • 1:30 ಸಾರ್ವಜನಿಕ ಭಾಷಣ: ನಿಜ ಪ್ರೀತಿ ಸತ್ಯವನ್ನು ಎತ್ತಿ ಹಿಡಿಯುತ್ತೆ—ಹೇಗೆ?

  • 2:00 ಕಾವಲಿನಬುರುಜು ಸಾರಾಂಶ

  • 2:30 ಗೀತೆ ಸಂ. 53 ಮತ್ತು ಪ್ರಕಟಣೆಗಳು

  • 2:40 ಭಾಷಣಮಾಲೆ: ಸಭೆ ಬೆಳೆಯಲು ಸಹಾಯ ಮಾಡಿ

    • ಬೈಬಲ್‌ ಸತ್ಯವನ್ನು ಪ್ರೀತಿಸಿ

    • ದೇವರ ಆಜ್ಞೆಯಲ್ಲಿನ ವಿವೇಕವನ್ನು ಗುರುತಿಸಿ

    • ಸಹೋದರರನ್ನು ಪ್ರೋತ್ಸಾಹಿಸಿ

  • 3:40 “ನೀವು ಏನೇ ಮಾಡಿದ್ರೂ ಅದ್ರಲ್ಲಿ ಪ್ರೀತಿ ಇರಲಿ”

  • 4:15 ಗೀತೆ ಸಂ. 3 ಮತ್ತು ಪ್ರಾರ್ಥನೆ