ಈ ಪ್ರಶ್ನೆಗಳಿಗೆ ಉತ್ತರ ತಿಳಿಯಿರಿ
1. ಯೆಹೋವ ದೇವರ ಸೇವಕರಾದ ನಮಗೆ ಯಾವ ದೊಡ್ಡ ಅವಕಾಶಗಳಿವೆ? (ಜ್ಞಾನೋ. 27:11)
2. ಯೇಸು ತರ ನಾವು ಹೇಗೆ ಯೆಹೋವನ ಮನಸ್ಸನ್ನು ಖುಷಿ ಪಡಿಸಬಹುದು? (ಯೋಹಾ. 8:29)
3. ಸುವಾರ್ತೆ ಸಾರೋ ವಿಷ್ಯದಲ್ಲಿ ನಾವು ಹೇಗೆ ಯೆಹೋವನ ಮನಸ್ಸಿಗೆ ಖುಷಿ ತರಬಹುದು? (ಯೋಹಾ. 15:8)
4. ನಮ್ಮ ಬಾಳಿನ ಎಲ್ಲಾ ಕ್ಷೇತ್ರಗಳಲ್ಲಿ ಯೆಹೋವನನ್ನು ಹೇಗೆ ಸಂತೋಷ ಪಡಿಸಬಹುದು? (ಯೋಹಾ. 14:31; ಎಫೆ. 6:1-4; ಕೀರ್ತ. 35:18; 1 ಪೇತ್ರ 2:12)
5. ಕಷ್ಟ, ನಿರುತ್ಸಾಹ, ಪ್ರಲೋಭನೆನ ನಾವು ಹೇಗೆ ಜಯಿಸಬಹುದು? (ನೆಹೆ. 8:10)