ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಈ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯಿರಿ

ಈ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯಿರಿ
  1. ನಾವು ಬಲ, ಶಕ್ತಿಯನ್ನು ಎಲ್ಲಿಂದ ಪಡೆದುಕೊಳ್ಳಬಹುದು? (ಯೆಹೋ. 1:9; ಕೀರ್ತ. 68:35)

  2. ಬಲವಾದ ನಂಬಿಕೆಯನ್ನು ಬೆಳೆಸಿಕೊಳ್ಳುತ್ತಾ ಇರುವುದು ಹೇಗೆ? (ಇಬ್ರಿ. 11:6)

  3. ಯೆಹೋವನು ಕೊಟ್ಟಿರುವ ನೇಮಕವನ್ನು ನಾವು ಯಶಸ್ವಿಕರವಾಗಿ ಮಾಡಬಲ್ಲೆವು ಎಂದು ಯಾಕೆ ಭರವಸೆಯಿಂದಿರಬಹುದು? (ಹಗ್ಗಾ. 2:4-9)

  4. ನಾವು ಗಂಭೀರ ಕಷ್ಟಪರೀಕ್ಷೆಗಳನ್ನು ಎದುರಿಸುವಾಗ ಯೆಹೋವನು ಹೇಗೆ ನಮ್ಮನ್ನು ಬಲಪಡಿಸುತ್ತಾನೆ? (ಕೀರ್ತ. 18:6, 30; ಕೊಲೊ. 4:10, 11)

  5. ಯೆಹೋವನ ಪರಮಾಧಿಕಾರವನ್ನು ಎತ್ತಿಹಿಡಿಯಲು ಯುವಜನರಿಗೆ ಮತ್ತು ವಿವಾಹಿತರಿಗೆ ಯಾವುದು ಸಹಾಯ ಮಾಡುತ್ತದೆ? (ಮತ್ತಾ. 22:37, 39)

  6. ನಾವು ಹೇಗೆ ‘ನಂಬಿಕೆಯಲ್ಲಿ ದೃಢರಾಗಿ ನಿಂತುಕೊಳ್ಳಬಹುದು’ ಮತ್ತು ‘ಬಲಿಷ್ಠರಾಗಿ ಬೆಳೆಯಬಹುದು?’ (ಇಬ್ರಿ. 5:11–6:1; ರೋಮ. 15:5; ಇಬ್ರಿ. 12:16, 17)