2017 ಒಟ್ಟು ಸಂಖ್ಯೆ
ಯೆಹೋವನ ಸಾಕ್ಷಿಗಳ ಶಾಖೆಗಳು: 90
ವರದಿಸುವ ದೇಶಗಳ ಸಂಖ್ಯೆ: 240
ಸಭೆಗಳ ಸಂಖ್ಯೆ: 1,20,053
ಲೋಕವ್ಯಾಪಕವಾಗಿ ಸ್ಮರಣೆಯ ಹಾಜರಿ: 2,01,75,477
ಲೋಕವ್ಯಾಪಕವಾಗಿ ಸ್ಮರಣೆಯಲ್ಲಿ ಪಾಲ್ಗೊಂಡವರು: 18,564
ಪ್ರಚಾರಕರ ಉಚ್ಚಾಂಕ *: 84,57,107
ಪ್ರತಿ ತಿಂಗಳು ಸಾರುವ ಪ್ರಚಾರಕರ ಸರಾಸರಿ: 82,48,982
2016ಕ್ಕಿಂತ ವೃದ್ಧಿ: 1.4%
ದೀಕ್ಷಾಸ್ನಾನ ಪಡೆದವರ ಒಟ್ಟು ಸಂಖ್ಯೆ *: 2,84,212
ಪ್ರತಿ ತಿಂಗಳಿಗೆ ಪಯನೀಯರ್ * ಪ್ರಚಾರಕರ ಸರಾಸರಿ: 12,49,946
ಪ್ರತಿ ತಿಂಗಳಿಗೆ ಸಹಾಯಕ ಪಯನೀಯರ್ ಪ್ರಚಾರಕರ ಸರಾಸರಿ: 4,39,571
ಸೇವೆಯಲ್ಲಿ ಕಳೆಯಲಾದ ಒಟ್ಟು ತಾಸುಗಳು: 204,60,00,202
ಪ್ರತಿ ತಿಂಗಳಿಗೆ ಸರಾಸರಿ ಬೈಬಲ್ ಅಧ್ಯಯನಗಳು *: 1,00,71,524
2017 ಸೇವಾ ವರ್ಷದಲ್ಲಿ * ಕ್ಷೇತ್ರ ಸೇವಾ ನೇಮಕದಲ್ಲಿ ಕೆಲಸ ಮಾಡುತ್ತಿರುವ ವಿಶೇಷ ಪಯನೀಯರರು, ಮಿಷನರಿಗಳು ಮತ್ತು ಸಂಚರಣಾ ಮೇಲ್ವಿಚಾರಕರನ್ನು ನೋಡಿಕೊಳ್ಳಲು ಯೆಹೋವನ ಸಾಕ್ಷಿಗಳು 202 ಮಿಲಿಯ ಡಾಲರುಗಳನ್ನು ಖರ್ಚುಮಾಡಿದರು. ಲೋಕದಲ್ಲೆಲ್ಲ ಇರುವ ಶಾಖಾ ಕಟ್ಟಡಗಳಲ್ಲಿ ಒಟ್ಟು 19,730 ಮಂದಿ ಸೇವಕರು ಕೆಲಸಮಾಡುತ್ತಾರೆ. ಇವರೆಲ್ಲರೂ ‘ವರ್ಲ್ಡ್ವೈಡ್ ಆರ್ಡರ್ ಆಫ್ ಸ್ಪೆಷಲ್ ಫುಲ್-ಟೈಮ್ ಸರ್ವೆಂಟ್ಸ್ ಆಫ್ ಜೆಹೋವಸ್ ವಿಟ್ನೆಸಸ್’ ಸದಸ್ಯರು.
^ ಪ್ಯಾರ. 7 ಪ್ರಚಾರಕ ಅಂದರೆ ದೇವರ ರಾಜ್ಯದ ಸುವಾರ್ತೆಯ ಬಗ್ಗೆ ಪ್ರಚಾರಮಾಡುವನು ಅಥವಾ ಸಾರಿಹೇಳುವವನು. (ಮತ್ತಾಯ 24:14) ಎಷ್ಟು ಮಂದಿ ಸಾರುತ್ತಿದ್ದಾರೆಂದು ಹೇಗೆ ನಿರ್ಧರಿಸಲಾಗುತ್ತದೆ ಎಂಬ ಪೂರ್ತಿ ವಿವರಣೆಗಾಗಿ “ಪ್ರಪಂಚದಲ್ಲಿ ಒಟ್ಟು ಎಷ್ಟು ಯೆಹೋವನ ಸಾಕ್ಷಿಗಳಿದ್ದಾರೆ?” ಎಂಬ ಲೇಖನವನ್ನು jw.orgನಲ್ಲಿ ನೋಡಿ.
^ ಪ್ಯಾರ. 10 ಯೆಹೋವನ ಸಾಕ್ಷಿಯಾಗಿ ದೀಕ್ಷಾಸ್ನಾನ ಪಡೆಯಲು ಯಾವ ಹೆಜ್ಜೆಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂಬುದರ ಕುರಿತ ಹೆಚ್ಚಿನ ಮಾಹಿತಿಗಾಗಿ “ನಾನು ಒಬ್ಬ ಯೆಹೋವನ ಸಾಕ್ಷಿಯಾಗಲು ಏನು ಮಾಡಬೇಕು?” ಎಂಬ ಲೇಖನವನ್ನು jw.orgನಲ್ಲಿ ನೋಡಿ.
^ ಪ್ಯಾರ. 11 ಪಯನೀಯರ್ ಅಂದರೆ ಸುವಾರ್ತೆ ಸಾರಲಿಕ್ಕಾಗಿ ಪ್ರತಿ ತಿಂಗಳು ಇಂತಿಷ್ಟು ತಾಸುಗಳನ್ನು ಸ್ವಇಷ್ಟದಿಂದ ಕಳೆಯುವ, ದೀಕ್ಷಾಸ್ನಾನಪಡೆದ ಆದರ್ಶಪ್ರಾಯ ಸಾಕ್ಷಿ.
^ ಪ್ಯಾರ. 14 ಹೆಚ್ಚಿನ ಮಾಹಿತಿಗಾಗಿ “ಬೈಬಲ್ ಅಧ್ಯಯನ ಎಂದರೇನು?” ಎಂಬ ಲೇಖನವನ್ನು jw.orgನಲ್ಲಿ ನೋಡಿ.
^ ಪ್ಯಾರ. 15 2017ರ ಸೇವಾ ವರ್ಷ ಸೆಪ್ಟೆಂಬರ್ 1, 2016ರಿಂದ ಆಗಸ್ಟ್ 31, 2017 ಆಗಿತ್ತು.