ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

2018 ಒಟ್ಟು ಸಂಖ್ಯೆ

2018 ಒಟ್ಟು ಸಂಖ್ಯೆ
  • ಯೆಹೋವನ ಸಾಕ್ಷಿಗಳ ಶಾಖೆಗಳು: 87

  • ವರದಿಸುವ ದೇಶಗಳ ಸಂಖ್ಯೆ: 240

  • ಸಭೆಗಳ ಸಂಖ್ಯೆ: 1,19,954

  • ಲೋಕವ್ಯಾಪಕವಾಗಿ ಸ್ಮರಣೆಯ ಹಾಜರಿ: 2,03,29,317

  • ಲೋಕವ್ಯಾಪಕವಾಗಿ ಸ್ಮರಣೆಯಲ್ಲಿ ಪಾಲ್ಗೊಂಡವರು: 19,521

  • ಪ್ರಚಾರಕರ ಉಚ್ಚಾಂಕ *: 85,79,909

  • ಪ್ರತಿ ತಿಂಗಳು ಸಾರುವ ಪ್ರಚಾರಕರ ಸರಾಸರಿ: 83,60,594

  • 2017ಕ್ಕಿಂತ ವೃದ್ಧಿ: 1.4%

  • ದೀಕ್ಷಾಸ್ನಾನ ಪಡೆದವರ ಒಟ್ಟು ಸಂಖ್ಯೆ *: 2,81,744

  • ಪ್ರತಿ ತಿಂಗಳಿಗೆ ಪಯನೀಯರ್‌ * ಪ್ರಚಾರಕರ ಸರಾಸರಿ: 12,67,808

  • ಪ್ರತಿ ತಿಂಗಳಿಗೆ ಸಹಾಯಕ ಪಯನೀಯರ್‌ ಪ್ರಚಾರಕರ ಸರಾಸರಿ: 4,46,642

  • ಸೇವೆಯಲ್ಲಿ ಕಳೆಯಲಾದ ಒಟ್ಟು ತಾಸುಗಳು: 2,07,46,55,497

  • ಪ್ರತಿ ತಿಂಗಳಿಗೆ ಸರಾಸರಿ ಬೈಬಲ್‌ ಅಧ್ಯಯನಗಳು *: 1,00,79,709

2018 ಸೇವಾ ವರ್ಷದಲ್ಲಿ * ಕ್ಷೇತ್ರ ಸೇವಾ ನೇಮಕದಲ್ಲಿ ಕೆಲಸ ಮಾಡುತ್ತಿರುವ ವಿಶೇಷ ಪಯನೀಯರರು, ಮಿಷನರಿಗಳು ಮತ್ತು ಸಂಚರಣಾ ಮೇಲ್ವಿಚಾರಕರನ್ನು ನೋಡಿಕೊಳ್ಳಲು ಯೆಹೋವನ ಸಾಕ್ಷಿಗಳು 214 ಮಿಲಿಯನ್‌ ಡಾಲರುಗಳನ್ನು ಖರ್ಚುಮಾಡಿದರು. ಲೋಕದಲ್ಲೆಲ್ಲ ಇರುವ ಶಾಖಾ ಕಟ್ಟಡಗಳಲ್ಲಿ ಒಟ್ಟು 20,331 ಮಂದಿ ಸೇವಕರು ಕೆಲಸಮಾಡುತ್ತಾರೆ. ಇವರೆಲ್ಲರೂ ‘ವರ್ಲ್ಡ್‌ವೈಡ್‌ ಆರ್ಡರ್‌ ಆಫ್‌ ಸ್ಪೆಷಲ್‌ ಫುಲ್‌ಟೈಮ್‌ ಸರ್ವೆಂಟ್ಸ್‌ ಆಫ್‌ ಜೆಹೋವಸ್‌ ವಿಟ್ನೆಸಸ್‌’ ಸದಸ್ಯರು.

^ ಪ್ಯಾರ. 7 ಪ್ರಚಾರಕ ಅಂದರೆ ದೇವರ ರಾಜ್ಯದ ಸುವಾರ್ತೆಯ ಬಗ್ಗೆ ಪ್ರಚಾರಮಾಡುವನು ಅಥವಾ ಸಾರಿಹೇಳುವವನು. (ಮತ್ತಾಯ 24:14) ಎಷ್ಟು ಮಂದಿ ಸಾರುತ್ತಿದ್ದಾರೆಂದು ಹೇಗೆ ನಿರ್ಧರಿಸಲಾಗುತ್ತದೆ ಎಂಬ ಪೂರ್ತಿ ವಿವರಣೆಗಾಗಿ “ಪ್ರಪಂಚದಲ್ಲಿ ಒಟ್ಟು ಎಷ್ಟು ಯೆಹೋವನ ಸಾಕ್ಷಿಗಳಿದ್ದಾರೆ?” ಎಂಬ ಲೇಖನವನ್ನು jw.orgನಲ್ಲಿ ನೋಡಿ.

^ ಪ್ಯಾರ. 10 ಯೆಹೋವನ ಸಾಕ್ಷಿಯಾಗಿ ದೀಕ್ಷಾಸ್ನಾನ ಪಡೆಯಲು ಯಾವ ಹೆಜ್ಜೆಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂಬುದರ ಕುರಿತ ಹೆಚ್ಚಿನ ಮಾಹಿತಿಗಾಗಿ “ನಾನು ಒಬ್ಬ ಯೆಹೋವನ ಸಾಕ್ಷಿಯಾಗಲು ಏನು ಮಾಡಬೇಕು?” ಎಂಬ ಲೇಖನವನ್ನು jw.org ನಲ್ಲಿ ನೋಡಿ.

^ ಪ್ಯಾರ. 11 ಪಯನೀಯರ್‌ ಅಂದರೆ ಸುವಾರ್ತೆ ಸಾರಲಿಕ್ಕಾಗಿ ಪ್ರತಿ ತಿಂಗಳು ಇಂತಿಷ್ಟು ತಾಸುಗಳನ್ನು ಸ್ವಇಷ್ಟದಿಂದ ಕಳೆಯುವ, ದೀಕ್ಷಾಸ್ನಾನ ಪಡೆದ ಆದರ್ಶಪ್ರಾಯ ಸಾಕ್ಷಿ.

^ ಪ್ಯಾರ. 14 ಹೆಚ್ಚಿನ ಮಾಹಿತಿಗಾಗಿ “ಬೈಬಲ್‌ ಅಧ್ಯಯನ ಎಂದರೇನು?” ಎಂಬ ಲೇಖನವನ್ನು jw.org ನಲ್ಲಿ ನೋಡಿ.

^ ಪ್ಯಾರ. 15 2018​ರ ಸೇವಾ ವರ್ಷ ಸೆಪ್ಟೆಂಬರ್‌ 1, 2017​ರಿಂದ ಆಗಸ್ಟ್‌ 31, 2018 ಆಗಿತ್ತು.