ಭಾನುವಾರ
“ಆಗ ಯೆಹೋವನಲ್ಲಿ ಸಂತೋಷಿಸುವಿ; ಮತ್ತು ಆತನು ನಿನ್ನ ಇಷ್ಟಾರ್ಥಗಳನ್ನು ನೆರವೇರಿಸುವನು.”—ಕೀರ್ತನೆ 37:4
ಬೆಳಗ್ಗೆ
-
9:20 ಸಂಗೀತ ವಿಡಿಯೋ ಪ್ರದರ್ಶನ
-
9:30 ಗೀತೆ ನಂ. 136 ಮತ್ತು ಪ್ರಾರ್ಥನೆ
-
9:40 ಭಾಷಣಮಾಲೆ: ಖುಷಿಯಾಗಿರಲು ಸಾಧ್ಯ!
-
• ಸಂಕಟದಲ್ಲಿ ಇದ್ರು (ರೋಮನ್ನರಿಗೆ 5:3-5; 8:35, 37)
-
• ಇಕ್ಕಟ್ಟಿನಲ್ಲಿ ಇದ್ರು (2 ಕೊರಿಂಥ 4:8; 7:5)
-
• ಹಿಂಸೆ ಬಂದ್ರು (ಮತ್ತಾಯ 5:11, 12)
-
• ಹಸಿವೆಯಲ್ಲಿ ಇದ್ರು (ಫಿಲಿಪ್ಪಿ 4:11-13)
-
• ಸಾಕಷ್ಟು ಬಟ್ಟೆ ಇಲ್ಲದಿದ್ರು (1 ಕೊರಿಂಥ 4:11, 16)
-
• ಅಪಾಯದಲ್ಲಿ ಇದ್ರು (2 ಕೊರಿಂಥ 1:8-11)
-
• ಕತ್ತಿಯ ಮೊನಚಲ್ಲಿದ್ರು (2 ತಿಮೊಥೆಯ 4:6-8)
-
-
11:10 ಗೀತೆ ನಂ. 46 ಮತ್ತು ಪ್ರಕಟಣೆಗಳು
-
11:20 ಸಾರ್ವಜನಿಕ ಬೈಬಲ್ ಭಾಷಣ: ಖುಷಿಯಾಗಿರಲು ದೇವ್ರು ಕೊಡೋ ಸಿರಿಸಂಪತ್ತು ಯಾವ್ದು? (ಜ್ಞಾನೋಕ್ತಿ 10:22; 1 ತಿಮೊಥೆಯ 6:9, 10; ಪ್ರಕಟನೆ 21:3-5)
-
11:50 ಸಂಕ್ಷಿಪ್ತ ಕಾವಲಿನಬುರುಜು ಅಧ್ಯಯನ
-
12:20 ಗೀತೆ ನಂ. 150 ಮತ್ತು ವಿರಾಮ
ಮಧ್ಯಾಹ್ನ
-
1:40 ಸಂಗೀತ ವಿಡಿಯೋ ಪ್ರದರ್ಶನ
-
1:50 ಗೀತೆ ನಂ. 28
-
1:55 ಬೈಬಲ್ ಚಲನಚಿತ್ರ: ನೆಹೆಮೀಯ: ಯೆಹೋವ ಕೊಡೋ ಆನಂದ ಆಶ್ರಯದ ಭದ್ರಕೋಟೆ—ಭಾಗ 2 (ನೆಹೆಮೀಯ 8:1–13:30; ಮಲಾಕಿಯ 1:6–3:18)
-
2:40 ಗೀತೆ ನಂ. 100 ಮತ್ತು ಪ್ರಕಟಣೆಗಳು
-
2:50 ಯೆಹೋವನಲ್ಲಿ ಸಂತೋಷಿಸಿ (ಕೀರ್ತನೆ 16:8, 9, 11; 37:4)
-
3:50 ಹೊಸ ಗೀತೆ ಮತ್ತು ಸಮಾಪ್ತಿ ಪ್ರಾರ್ಥನೆ