ಶುಕ್ರವಾರ
“ಯಾವಾಗಲೂ ಕರ್ತನಲ್ಲಿ ಹರ್ಷಿಸಿರಿ. ಹರ್ಷಿಸಿರಿ ಎಂದು ಮತ್ತೊಮ್ಮೆ ಹೇಳುತ್ತೇನೆ.”—ಫಿಲಿಪ್ಪಿ 4:4
ಬೆಳಗ್ಗೆ
9:20 ಸಂಗೀತ ವಿಡಿಯೋ ಪ್ರದರ್ಶನ
9:30 ಗೀತೆ ನಂ. 75 ಮತ್ತು ಪ್ರಾರ್ಥನೆ
9:40 ಅಧ್ಯಕ್ಷರ ಭಾಷಣ: ಯೆಹೋವ ದೇವ್ರು ಯಾವಾಗ್ಲೂ ಸಂತೋಷವಾಗಿರಲು ಕಾರಣವೇನು? (1 ತಿಮೊಥೆಯ 1:11)
10:15 ಭಾಷಣಮಾಲೆ: ಖುಷಿಯ ಗುಟ್ಟು
• ಸರಳ ಜೀವನ (ಪ್ರಸಂಗಿ 5:12)
• ಒಳ್ಳೇ ಮನಸಾಕ್ಷಿ (ಕೀರ್ತನೆ 19:8)
• ತೃಪ್ತಿತರೋ ಕೆಲಸ (ಪ್ರಸಂಗಿ 4:6; 1 ಕೊರಿಂಥ 15:58)
• ನಿಜ ಸ್ನೇಹಿತರು (ಜ್ಞಾನೋಕ್ತಿ 18:24; 19:4, 6, 7)
11:05 ಗೀತೆ ನಂ. 120 ಮತ್ತು ಪ್ರಕಟಣೆಗಳು
11:15 ನಾಟಕರೂಪದ ಬೈಬಲ್ ವಾಚನ: ಯೆಹೋವನು ಸಂತೋಷ ಉಂಟುಮಾಡಿದ್ದಾನೆ (ಎಜ್ರ 1:1–6:22; ಹಗ್ಗಾಯ 1:2-11; 2:3-9; ಜೆಕರ್ಯ 1:12-16; 2:7-9; 3:1, 2; 4:6, 7)
11:45 ಯೆಹೋವನ ರಕ್ಷಣೆಯಲ್ಲಿ ಹರ್ಷಿಸಿ! (ಕೀರ್ತನೆ 9:14; 34:19; 67:1, 2; ಯೆಶಾಯ 12:2)
12:15 ಗೀತೆ ನಂ. 131 ಮತ್ತು ವಿರಾಮ
ಮಧ್ಯಾಹ್ನ
1:30 ಸಂಗೀತ ವಿಡಿಯೋ ಪ್ರದರ್ಶನ
1:40 ಗೀತೆ ನಂ. 36
1:45 ಭಾಷಣಮಾಲೆ: ಕುಟುಂಬ ಖುಷಿಯಿಂದ ಅರಳಲು
• ಹೆಂಡತಿ ಜೊತೆ ಖುಷಿಯಾಗಿರಿ (ಜ್ಞಾನೋಕ್ತಿ 5:18, 19; 1 ಪೇತ್ರ 3:7)
• ಗಂಡನ ಜೊತೆ ಖುಷಿಯಾಗಿರಿ (ಜ್ಞಾನೋಕ್ತಿ 14:1)
• ಮಕ್ಕಳ ಜೊತೆ ಖುಷಿಯಾಗಿರಿ (ಜ್ಞಾನೋಕ್ತಿ 23:24, 25)
• ಹೆತ್ತವರ ಜೊತೆ ಖುಷಿಯಾಗಿರಿ (ಜ್ಞಾನೋಕ್ತಿ 23:22)
2:50 ಗೀತೆ ನಂ. 89 ಮತ್ತು ಪ್ರಕಟಣೆಗಳು
3:00 ಭಾಷಣಮಾಲೆ: ಕಣ್ಮನ ತಣಿಸೋ ಯೆಹೋವನ ಸೃಷ್ಟಿ
• ಕಂಗೊಳಿಸೋ ಹೂಗಳು (ಕೀರ್ತನೆ 111:2; ಮತ್ತಾಯ 6:28-30)
• ಸ್ವಾದಿಷ್ಟ ಆಹಾರ (ಪ್ರಸಂಗಿ 3:12, 13; ಮತ್ತಾಯ 4:4)
• ವರ್ಣರಂಜಿತ ಬಣ್ಣಗಳು (ಕೀರ್ತನೆ 94:9)
• ಅದ್ಭುತ ದೇಹರಚನೆ (ಅಪೊಸ್ತಲರ ಕಾರ್ಯಗಳು 17:28; ಎಫೆಸ 4:16)
• ಇಂಪಾದ ಶಬ್ದ (ಜ್ಞಾನೋಕ್ತಿ 20:12; ಯೆಶಾಯ 30:21)
• ವಿಸ್ಮಯಕಾರಿ ಪ್ರಾಣಿಪ್ರಪಂಚ (ಆದಿಕಾಂಡ 1:26)
4:00 ಶಾಂತಿಕಾಪಾಡೋರು ಯಾಕೆ ಸಂತೋಷವಾಗಿರ್ತಾರೆ? (ಜ್ಞಾನೋಕ್ತಿ 12:20; ಯಾಕೋಬ 3:13-18; 1 ಪೇತ್ರ 3:10, 11)
4:20 ಯೆಹೋವನ ಸ್ನೇಹ ಹೆಚ್ಚು ಸಂತೋಷಕ್ಕೆ ಕಾರಣ! (ಕೀರ್ತನೆ 25:14; ಹಬಕ್ಕೂಕ 3:17, 18)
4:55 ಗೀತೆ ನಂ. 106 ಮತ್ತು ಸಮಾಪ್ತಿ ಪ್ರಾರ್ಥನೆ