ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

2020 ಅಂಕಿ ಅಂಶಗಳು

2020 ಅಂಕಿ ಅಂಶಗಳು
  • ಯೆಹೋವನ ಸಾಕ್ಷಿಗಳ ಶಾಖೆಗಳು: 87

  • ವರದಿಸುತ್ತಿರುವ ದೇಶ ದ್ವೀಪಗಳು: 240

  • ಒಟ್ಟು ಸಭೆಗಳು: 1,20,387

  • ಲೋಕವ್ಯಾಪಕ ಸ್ಮರಣೆಯ ಹಾಜರಿ: 1,78,44,773

  • ಲೋಕವ್ಯಾಪಕವಾಗಿ ಸ್ಮರಣೆಯ ಕುರುಹುಗಳನ್ನು ತೆಗೆದುಕೊಂಡವರು: 21,182

  • ಪ್ರಚಾರಕರ ಉಚ್ಛಾಂಕ *: 86,95,808

  • ಪ್ರತಿ ತಿಂಗಳು ಸಾರುತ್ತಿರುವ ಸರಾಸರಿ ಪ್ರಚಾರಕರು: 84,24,185

  • 2019 ರಿಂದ ಆದ ಪ್ರಗತಿಯ ಶೇಕಡ: -0.6

  • ದೀಕ್ಷಾಸ್ನಾನ ಪಡೆದವರ ಒಟ್ಟು ಸಂಖ್ಯೆ *: 2,41,994

  • ಪ್ರತಿ ತಿಂಗಳ ಸರಾಸರಿ ಪಯನೀಯರರು *: 12,99,619

  • ಪ್ರತಿ ತಿಂಗಳ ಸರಾಸರಿ ಸಹಾಯಕ ಪಯನೀಯರರು: 3,38,568

  • ಸೇವೆಯಲ್ಲಿ ವ್ಯಯಿಸಿದ ಒಟ್ಟು ಗಂಟೆಗಳು: 166,99,01,531

  • ಪ್ರತಿ ತಿಂಗಳ ಸರಾಸರಿ ಬೈಬಲ್‌ ಅಧ್ಯಯನಗಳು *: 77,05,765

2020 ರ ಸೇವಾ ವರ್ಷದಲ್ಲಿ, * ಯೆಹೋವನ ಸಾಕ್ಷಿಗಳು ಸುಮಾರು 1,700 ಕೋಟಿ ರೂಪಾಯಿಗಳಷ್ಟು ಹಣವನ್ನು ವಿಶೇಷ ಪಯನೀಯರರಿಗೆ, ಮಿಷನೆರಿಗಳಿಗೆ ಮತ್ತು ಕ್ಷೇತ್ರ ಸೇವಾ ನೇಮಕಗಳಲ್ಲಿರುವ ಸಂಚರಣ ಮೇಲ್ವಿಚಾರಕರಿಗೆ ವ್ಯಯಿಸಿದ್ದಾರೆ. ಲೋಕವ್ಯಾಪಕವಾಗಿ ಒಟ್ಟು 20,994 ಸ್ವಯಂ ಸೇವಕರು ಶಾಖಾ ಕಛೇರಿಗಳಲ್ಲಿದ್ದಾರೆ. ಇವರೆಲ್ಲರೂ ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ವಿಶೇಷ ಪೂರ್ಣಸಮಯದ ಸೇವಕರ ಸದಸ್ಯರಾಗಿದ್ದಾರೆ.

^ ಪ್ಯಾರ. 7 ಪ್ರಚಾರಕ ಅಂದರೆ ದೇವರ ರಾಜ್ಯದ ಸುವಾರ್ತೆಯನ್ನು ಪ್ರಕಾಶಿಸುವವನು ಅಥವಾ ಸಾರುವವನು ಎಂದರ್ಥ. (ಮತ್ತಾಯ 24:14) ಈ ಸಂಖ್ಯೆಯನ್ನು ಹೇಗೆ ನಿರ್ಧರಿಸಲಾಗುತ್ತದೆ ಎಂದು ಸವಿವರವಾಗಿ ತಿಳಿಯಲು jw.orgಯಲ್ಲಿರುವ “ಪ್ರಪಂಚದಲ್ಲಿ ಒಟ್ಟು ಎಷ್ಟು ಯೆಹೋವನ ಸಾಕ್ಷಿಗಳಿದ್ದಾರೆ?” ಎಂಬ ಲೇಖನವನ್ನು ನೋಡಿ.

^ ಪ್ಯಾರ. 10 ಯೆಹೋವನ ಸಾಕ್ಷಿಯಾಗಿ ದೀಕ್ಷಾಸ್ನಾನ ಪಡೆಯಲು ತೆಗೆದುಕೊಳ್ಳಬೇಕಾದ ಹೆಜ್ಜೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ jw.orgಯಲ್ಲಿರುವ “ನಾನು ಒಬ್ಬ ಯೆಹೋವನ ಸಾಕ್ಷಿಯಾಗಲು ಏನು ಮಾಡಬೇಕು?” ಎಂಬ ಲೇಖನವನ್ನು ನೋಡಿ.

^ ಪ್ಯಾರ. 11 ಪಯನೀಯರ್‌ ಅಂದರೆ ದೀಕ್ಷಾಸ್ನಾನ ಪಡೆದ ಮಾದರಿ ಪ್ರಚಾರಕ, ಇವರು ಪ್ರತಿ ತಿಂಗಳು ಸುವಾರ್ತೆ ಸಾರಲು ನಿರ್ದಿಷ್ಟ ಗಂಟೆಗಳನ್ನು ವ್ಯಯಿಸುತ್ತಾರೆ.

^ ಪ್ಯಾರ. 14 ಹೆಚ್ಚಿನ ಮಾಹಿತಿಗಾಗಿ, jw.orgಯಲ್ಲಿರುವ “ಬೈಬಲ್‌ ಅಧ್ಯಯನ ಅಂದರೇನು?” ಎಂಬ ಲೇಖನ ನೋಡಿ.

^ ಪ್ಯಾರ. 15 2020 ರ ಸೇವಾ ವರ್ಷ ಸೆಪ್ಟೆಂಬರ್‌ 1, 2019 ರಿಂದ ಆಗಸ್ಟ್‌ 31, 2020 ರವರೆಗೆ ಇರುತ್ತದೆ.