ಈ ಪ್ರಶ್ನೆಗಳಿಗೆ ಉತ್ತರ ತಿಳಿಯಿರಿ
1. ನಂಬಿಕೆ ತೋರಿಸೋದ್ರಿಂದ ಯಾವ ಪ್ರಯೋಜನ ಇದೆ? (ಯೋಹಾ. 3:16)
2. ಇಸಾಕ ಮತ್ತು ರೆಬೆಕ್ಕ, ಎಸ್ತೇರ್, ತಿಮೊತಿ ತೋರಿಸಿದ ನಂಬಿಕೆಯನ್ನು ನಾವು ಹೇಗೆ ಅನುಕರಿಸಬಹುದು? (ಪ್ರಸಂ. 4:11, 12; ಕೀರ್ತ. 119:46; 2 ತಿಮೊ. 1:5)
3. ಕಷ್ಟ ಸಮಸ್ಯೆಗಳು ಬಂದ್ರೂ ಸಿಹಿಸುದ್ದಿ ಸಾರೋದನ್ನ ಮುಂದುವರಿಸಲು ಯಾವುದು ನಮ್ಮನ್ನು ಪ್ರೋತ್ಸಾಹಿಸುತ್ತೆ? (2 ಕೊರಿಂ. 4:13)
4. ನಾವು ಹೇಗೆ ಪ್ರತಿದಿನ “ನಂಬಿಕೆಗೆ ತಕ್ಕ ಹಾಗೆ” ಜೀವಿಸಬಹುದು? (2 ಕೊರಿಂ. 5:7)
5. ಯೆಹೋವ ದೇವರಿಗೆ ನಮ್ಮ ಬಗ್ಗೆ ಚೆನ್ನಾಗಿ ಗೊತ್ತಿರಬೇಕಾದ್ರೆ ನಾವು ಏನು ಮಾಡಬೇಕು? (2 ತಿಮೊ. 2:19; ಯಾಕೋ. 4:6; 2 ಕೊರಿಂ. 13:5)