ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ನಂಬಿಕೆ ತೋರಿಸಿ!”

“ನಂಬಿಕೆ ತೋರಿಸಿ!”

ಯೋಹಾನ 14:1

ಬೆಳಿಗ್ಗೆ

  • 9:30 ಸಂಗೀತ

  • 9:40 ಗೀತೆ ಸಂ. 81 ಮತ್ತು ಪ್ರಾರ್ಥನೆ

  • 9:50 “ನಂಬಿಕೆ ತೋರಿಸಿ!”—ಹೇಗೆ ಮತ್ತು ಯಾಕೆ?

  • 10:05 ಭಾಷಣಮಾಲೆ: ನಂಬಿಕೆ ತೋರಿಸಿದವರ ಮಾದರಿಯನ್ನು ಅನುಸರಿಸಿ

    • • ಇಸಾಕ ಮತ್ತು ರೆಬೆಕ್ಕ

    • • ಎಸ್ತೇರ್‌

    • • ತಿಮೊತಿ

  • 11:05 ಗೀತೆ ಸಂ. 144 ಮತ್ತು ಪ್ರಕಟಣೆಗಳು

  • 11:15 ‘ನಂಬಿಕೆ ಇರುವುದರಿಂದಲೇ ನಾವು ಮಾತಾಡ್ತೀವಿ’

  • 11:30 ಸಮರ್ಪಣೆ ಮತ್ತು ದೀಕ್ಷಾಸ್ನಾನ

  • 12:00 ಗೀತೆ ಸಂ. 7

ಮಧ್ಯಾಹ್ನ

  • 1:10 ಸಂಗೀತ

  • 1:20 ಗೀತೆ ಸಂ. 46 ಮತ್ತು ಪ್ರಾರ್ಥನೆ

  • 1:30 ಸಾರ್ವಜನಿಕ ಭಾಷಣ: ‘ಸುಳ್ಳು ಹೇಳೋಕೆ ಸಾಧ್ಯನೇ ಇಲ್ಲದ ದೇವರ’ ಮೇಲೆ ನಂಬಿಕೆ ಇಡಿ

  • 2:00 ಕಾವಲಿನಬುರುಜು ಅಧ್ಯಯನ

  • 2:30 ಗೀತೆ ಸಂ. 65 ಮತ್ತು ಪ್ರಕಟಣೆಗಳು

  • 2:40 ಭಾಷಣಮಾಲೆ: ‘ನಂಬಿಕೆಗೆ ತಕ್ಕ ಹಾಗೆ ಪ್ರತಿದಿನ ಜೀವಿಸಿ’

    • • “ಯಾವತ್ತೂ ಚಿಂತೆ ಮಾಡಬೇಡಿ”

    • • “ಮುಖ್ಯವಾದ ವಿಷ್ಯಕ್ಕೆ ಸಮಯ ಕೊಡಿ”

    • • “ಲೋಕದವರ ತರ” ಜೀವಿಸಬೇಡಿ

  • 3:40 “ತನ್ನವರು ಯಾರಂತ ಯೆಹೋವನಿಗೆ ಚೆನ್ನಾಗಿ ಗೊತ್ತು”

  • 4:15 ಗೀತೆ ಸಂ. 23 ಮತ್ತು ಪ್ರಾರ್ಥನೆ