ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಮಾಹಿತಿಗಾಗಿ

ನಿಮ್ಮ ಮಾಹಿತಿಗಾಗಿ

ಸಮರ್ಪಣೆ ಶನಿವಾರ ಬೆಳಿಗ್ಗಿನ ಕಾರ್ಯಕ್ರಮದ ನಂತರ ನಿಮ್ಮ ಸಭೆಯ ಹಿರಿಯರು ಅಭ್ಯರ್ಥಿಗಳಿಗೆ ದೀಕ್ಷಾಸ್ನಾನಕ್ಕಾಗಿ ಸ್ಥಳಿಕ ಸನ್ನಿವೇಶಗಳಿಗೆ ತಕ್ಕಂತೆ ಏರ್ಪಾಡುಗಳನ್ನು ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಅವರನ್ನು ಸಂಪರ್ಕಿಸಿ.

ಕಾಣಿಕೆಗಳು ಈ ಅಧಿವೇಶನ 400 ಭಾಷೆಗಳಲ್ಲಿ ಭಾಷಾಂತರ ಮಾಡಲು ಏರ್ಪಾಡುಗಳನ್ನ ಮಾಡಲಾಗಿದೆ. ನೀವು ಕೊಡುವ ಸ್ವಯಂಪ್ರೇರಿತ ಕಾಣಿಕೆಗಳಿಂದ ಲೋಕವ್ಯಾಪಕವಾಗಿ ಆಗುತ್ತಿರೋ ಈ ಕೆಲಸ ನಡೆಯುತ್ತೆ. donate.pr418.com ವೆಬ್‌ಸೈಟಿಗೆ ಭೇಟಿಮಾಡಿ ನೀವು ಆನ್‌ಲೈನ್‌ ಮೂಲಕ ಕಾಣಿಕೆಗಳನ್ನ ನೀಡಬಹುದು. ನೀವು ನೀಡುವ ಕಾಣಿಕೆಗಳು ತುಂಬ ಅಮೂಲ್ಯ. ದೇವರ ಆಳ್ವಿಕೆಯ ಈ ಸಿಹಿಸುದ್ದಿ ಎಲ್ಲರಿಗೂ ಮುಟ್ಟಲು ನೀವು ಕೊಡುವ ಬೆಂಬಲಕ್ಕಾಗಿ ಆಡಳಿತ ಮಂಡಲಿ ನಿಮ್ಮನ್ನು ಶ್ಲಾಘಿಸುತ್ತೆ ಮತ್ತು ನಿಮಗೆ ಧನ್ಯವಾದ ಹೇಳುತ್ತೆ.

ರಾಜ್ಯ ಪ್ರಚಾರಕರ ಶಾಲೆ 23 ರಿಂದ 65 ವಯಸ್ಸಿನೊಳಗಿನ ಪಯನೀಯರರು ಹೆಚ್ಚು ಸೇವೆ ಮಾಡಲು ಬಯಸೋದಾದ್ರೆ ನಿಮ್ಮ ಸಭೆಯ ಕಾರ್ಯದರ್ಶಿಯನ್ನ ಸಂಪರ್ಕಿಸಿ, ರಾಜ್ಯ ಪ್ರಚಾರಕರ ಶಾಲೆಗಿರುವ ಆನ್‌ಲೈನ್‌ ಅರ್ಜಿಯನ್ನ ತುಂಬಿಸಬಹುದು.

ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯಿಂದ ಏರ್ಪಡಿಸಲಾಗಿದೆ

© 2021 Watch Tower Bible and Tract Society of Pennsylvania