ಶನಿವಾರ
‘ನಂಬಿಕೆಗೋಸ್ಕರ ಕಷ್ಟಪಟ್ಟು ಹೋರಾಡ್ತಾ ಇರಿ’—ಯೂದ 3
ಬೆಳಗ್ಗೆ
-
9:20 ಸಂಗೀತ ವಿಡಿಯೋ ಪ್ರದರ್ಶನ
-
9:30 ಗೀತೆ ನಂ. 142 ಮತ್ತು ಪ್ರಾರ್ಥನೆ
-
9:40 ಭಾಷಣಮಾಲೆ: ನಂಬಿಕೆ ಇಲ್ಲದವರು ನಂಬಿಕೆಯನ್ನ ಗಳಿಸಬಹುದು ಅನ್ನೋದನ್ನ ಮರೀಬೇಡಿ!
-
• ನಿನವೆಯ ಜನರು (ಯೋನ 3:5)
-
• ಯೇಸುವಿನ ತಮ್ಮಂದಿರು (1 ಕೊರಿಂಥ 15:7)
-
• ಅಧಿಕಾರದಲ್ಲಿ ಇರುವವರು (ಫಿಲಿಪ್ಪಿ 3:7, 8)
-
• ದೇವರ ಮೇಲೆ ನಂಬಿಕೆ ಇಲ್ಲದವರು (ರೋಮನ್ನರಿಗೆ 10:13-15; 1 ಕೊರಿಂಥ 9:22)
-
-
10:30 ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕ ಬಳಸಿ, ನಂಬಿಕೆ ಬೆಳೆಸಿ (ಯೋಹಾನ 17:3)
-
10:50 ಗೀತೆ ನಂ. 92 ಮತ್ತು ಪ್ರಕಟಣೆಗಳು
-
11:00 ಭಾಷಣಮಾಲೆ: ನಂಬಿಕೆಗೋಸ್ಕರ ಹೋರಾಡುವ ಧೀರರು . . .
-
• ಸಂಗಾತಿ ಸತ್ಯದಲ್ಲಿ ಇಲ್ಲದಿದ್ದರೂ (ಫಿಲಿಪ್ಪಿ 3:17)
-
• ಅಪ್ಪ/ಅಮ್ಮ ಸತ್ಯದಲ್ಲಿ ಇಲ್ಲದಿದ್ದರೂ (2 ತಿಮೊತಿ 1:5)
-
• ಮದುವೆ ಆಗದಿದ್ದರೂ (1 ಕೊರಿಂಥ 12:25)
-
-
11:45 ಸಮರ್ಪಣೆ: ನಂಬಿಕೆ ಇಟ್ಟರೆ ಶಾಶ್ವತ ಜೀವನ ಖಂಡಿತ! (ಮತ್ತಾಯ 17:20; ಯೋಹಾನ 3:16; ಇಬ್ರಿಯ 11:6)
-
12:15 ಗೀತೆ ನಂ. 139 ಮತ್ತು ವಿರಾಮ
ಮಧ್ಯಾಹ್ನ
-
1:35 ಸಂಗೀತ ವಿಡಿಯೋ ಪ್ರದರ್ಶನ
-
1:45 ಗೀತೆ ನಂ. 107
-
1:50 ಭಾಷಣಮಾಲೆ: ನಂಬಿಕೆ ತೋರಿಸುತ್ತಿರುವ ನಮ್ಮ ಸಹೋದರ ಸಹೋದರಿಯರು . . .
-
• ಆಫ್ರಿಕಾದಲ್ಲಿ
-
• ಏಷ್ಯಾದಲ್ಲಿ
-
• ಯುರೋಪಿನಲ್ಲಿ
-
• ಉತ್ತರ ಅಮೆರಿಕದಲ್ಲಿ
-
• ಓಶೀಯಾನಿಯದಲ್ಲಿ
-
• ದಕ್ಷಿಣ ಅಮೆರಿಕದಲ್ಲಿ
-
-
2:15 ಭಾಷಣಮಾಲೆ: ನಂಬಿಕೆ ತೋರಿಸಲು ನಿಮ್ಮ ಮುಂದಿರುವ ಅವಕಾಶಗಳು
-
• ಹೊಸ ಭಾಷೆ ಕಲಿಯಿರಿ (1 ಕೊರಿಂಥ 16:9)
-
• ಅಗತ್ಯ ಇರೋ ಕಡೆ ಹೋಗಿ (ಇಬ್ರಿಯ 11:8-10)
-
• ರಾಜ್ಯ ಪ್ರಚಾರಕರ ಶಾಲೆಗೆ ಹಾಜರಾಗಿ (1 ಕೊರಿಂಥ 4:17)
-
• ನಿರ್ಮಾಣ ಕೆಲಸದಲ್ಲಿ ಕೈಜೋಡಿಸಿ (ನೆಹೆಮೀಯ 1:2, 3; 2:5)
-
• ಯೆಹೋವನ ಕೆಲಸಕ್ಕಾಗಿ ‘ಏನಾದ್ರೂ ತೆಗೆದಿಡಿ’ (1 ಕೊರಿಂಥ 16:2)
-
-
3:15 ಗೀತೆ ನಂ. 150 ಮತ್ತು ಪ್ರಕಟಣೆಗಳು
-
3:20 ಬೈಬಲ್ ಡ್ರಾಮಾ: ದಾನಿಯೇಲ—ಕೊನೆ ಉಸಿರಿರೋ ತನಕ ನಂಬಿಕೆ ತೋರಿಸಿದ—ಭಾಗ 1 (ದಾನಿಯೇಲ 1:1–2:49; 4:1-33)
-
4:20 ‘ನಂಬಿಕೆಗೋಸ್ಕರ ಕಷ್ಟಪಟ್ಟು ಹೋರಾಡ್ತಾ ಇರಿ!’ (ಯೂದ 3; ಜ್ಞಾನೋಕ್ತಿ 14:15; ರೋಮನ್ನರಿಗೆ 16:17)
-
4:55 ಗೀತೆ ನಂ. 60 ಮತ್ತು ಸಮಾಪ್ತಿ ಪ್ರಾರ್ಥನೆ