ಶುಕ್ರವಾರ
“ನಮಗೆ ಇನ್ನೂ ಹೆಚ್ಚು ನಂಬಿಕೆ ಕೊಡು”—ಲೂಕ 17:5
ಬೆಳಗ್ಗೆ
-
9:20 ಸಂಗೀತ ವಿಡಿಯೋ ಪ್ರದರ್ಶನ
-
9:30 ಗೀತೆ ನಂ. 110 ಮತ್ತು ಪ್ರಾರ್ಥನೆ
-
9:40 ಅಧ್ಯಕ್ಷರ ಭಾಷಣ: ನಂಬಿಕೆಗೆ ಎಷ್ಟು ಬಲ ಇದೆ? (ಮತ್ತಾಯ 17:19, 20; ಇಬ್ರಿಯ 11:1)
-
10:10 ಭಾಷಣಮಾಲೆ: ಈ ವಿಷಯಗಳ ಮೇಲೆ ನಾವು ಯಾಕೆ ನಂಬಿಕೆ ಇಡಬೇಕು?
-
• ದೇವರ ಅಸ್ತಿತ್ವ (ಎಫೆಸ 2:1, 12; ಇಬ್ರಿಯ 11:3)
-
• ದೇವರ ವಾಕ್ಯ (ಯೆಶಾಯ 46:10)
-
• ದೇವರ ನೀತಿಯ ಮಟ್ಟಗಳು (ಯೆಶಾಯ 48:17)
-
• ದೇವರ ಪ್ರೀತಿ (ಯೋಹಾನ 6:44)
-
-
11:05 ಗೀತೆ ನಂ. 66 ಮತ್ತು ಪ್ರಕಟಣೆಗಳು
-
11:15 ನಾಟಕರೂಪದ ಬೈಬಲ್ ವಾಚನ: ನೋಹ—ನಂಬಿಕೆ ಇದ್ದಿದ್ದರಿಂದ ದೇವರ ಮಾತು ಕೇಳಿದ (ಆದಿಕಾಂಡ 6:1–8:22; 9:8-16)
-
11:45 ‘ನಂಬಿಕೆ ಇಡಿ, ಸಂಶಯ ಪಡಬೇಡಿ’ (ಮತ್ತಾಯ 21:21, 22)
-
12:15 ಗೀತೆ ನಂ. 81 ಮತ್ತು ವಿರಾಮ
ಮಧ್ಯಾಹ್ನ
-
1:35 ಸಂಗೀತ ವಿಡಿಯೋ ಪ್ರದರ್ಶನ
-
1:45 ಗೀತೆ ನಂ. 138
-
1:50 ಭಾಷಣಮಾಲೆ: ಸೃಷ್ಟಿಯಿಂದ ನಂಬಿಕೆ ಬಲಪಡಿಸಿಕೊಳ್ಳಿ
-
• ನಕ್ಷತ್ರಗಳು (ಯೆಶಾಯ 40:26)
-
• ಸಾಗರಗಳು (ಕೀರ್ತನೆ 93:4)
-
• ಕಾಡುಗಳು (ಕೀರ್ತನೆ 37:10, 11, 29)
-
• ಗಾಳಿ ಮತ್ತು ನೀರು (ಕೀರ್ತನೆ 147:17, 18)
-
• ಸಮುದ್ರ ಜೀವಿಗಳು (ಕೀರ್ತನೆ 104:27, 28)
-
• ನಮ್ಮ ದೇಹ (ಯೆಶಾಯ 33:24)
-
-
2:50 ಗೀತೆ ನಂ. 131 ಮತ್ತು ಪ್ರಕಟಣೆಗಳು
-
3:00 ನಂಬಿಕೆಯನ್ನ ಬಲಪಡಿಸೋ ಯೆಹೋವನ ಅದ್ಭುತ ಕೆಲಸಗಳು (ಯೆಶಾಯ 43:10; ಇಬ್ರಿಯ 11:32-35)
-
3:20 ಭಾಷಣಮಾಲೆ: ನಂಬಿಕೆ ತೋರಿಸಿದವರನ್ನ ಅನುಕರಿಸಿ, ನಂಬಿಕೆ ತೋರಿಸದವರನ್ನಲ್ಲ
-
• ಹೆಬೇಲನನ್ನ, ಕಾಯಿನನ್ನಲ್ಲ (ಇಬ್ರಿಯ 11:4)
-
• ಹನೋಕನನ್ನ, ಲೆಮೆಕನನ್ನಲ್ಲ (ಇಬ್ರಿಯ 11:5)
-
• ನೋಹನನ್ನ, ಅವನ ನೆರೆಯವರನ್ನಲ್ಲ (ಇಬ್ರಿಯ 11:7)
-
• ಮೋಶೆಯನ್ನ, ಫರೋಹನನ್ನಲ್ಲ (ಇಬ್ರಿಯ 11:24-26)
-
• ಯೇಸುವಿನ ಶಿಷ್ಯರನ್ನ, ಫರಿಸಾಯರನ್ನಲ್ಲ (ಅಪೊಸ್ತಲರ ಕಾರ್ಯ 5:29)
-
-
4:15 ‘ನಂಬಿಕೆಗೆ ತಕ್ಕ ಹಾಗೆ ಜೀವಿಸ್ತಾ ಇದ್ದೀರಾ ಅಂತ ಪರೀಕ್ಷಿಸ್ಕೊಳ್ತಾ ಇರಿ’—ಹೇಗೆ? (2 ಕೊರಿಂಥ 13:5, 11)
-
4:50 ಗೀತೆ ನಂ. 54 ಮತ್ತು ಸಮಾಪ್ತಿ ಪ್ರಾರ್ಥನೆ