ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಮಾಹಿತಿಗಾಗಿ

ನಿಮ್ಮ ಮಾಹಿತಿಗಾಗಿ

ಸಮರ್ಪಣೆ ಶನಿವಾರ ಬೆಳಗ್ಗಿನ ಕಾರ್ಯಕ್ರಮದ ನಂತರ ನಿಮ್ಮ ಸಭೆಯ ಹಿರಿಯರು ಅಭ್ಯರ್ಥಿಗಳಿಗೆ ದೀಕ್ಷಾಸ್ನಾನಕ್ಕಾಗಿ ಸ್ಥಳಿಕ ಸನ್ನಿವೇಶಗಳಿಗೆ ತಕ್ಕಂತೆ ಏರ್ಪಾಡುಗಳನ್ನು ಮಾಡಿರುತ್ತಾರೆ.

ಕಾಣಿಕೆಗಳು ಈ ಅಧಿವೇಶನ 500 ಭಾಷೆಗಳಲ್ಲಿ ಭಾಷಾಂತರ ಮಾಡಲು ಏರ್ಪಾಡುಗಳನ್ನ ಮಾಡಲಾಗಿದೆ. ನೀವು ಕೊಡುವ ಸ್ವಯಂಪ್ರೇರಿತ ಕಾಣಿಕೆಗಳಿಂದ ಲೋಕವ್ಯಾಪಕವಾಗಿ ಆಗುತ್ತಿರೋ ಈ ಕೆಲಸ ನಡೆಯುತ್ತೆ. donate.pr418.com ವೆಬ್‌ಸೈಟಿಗೆ ಭೇಟಿಮಾಡಿ ನೀವು ಆನ್‌ಲೈನ್‌ ಮೂಲಕ ಕಾಣಿಕೆಗಳನ್ನ ನೀಡಬಹುದು. ನೀವು ನೀಡುವ ಕಾಣಿಕೆಗಳು ತುಂಬ ಅಮೂಲ್ಯ. ದೇವರ ಆಳ್ವಿಕೆಯ ಈ ಸಿಹಿಸುದ್ದಿ ಎಲ್ಲರಿಗೂ ಮುಟ್ಟಲು ನೀವು ಕೊಡುವ ಬೆಂಬಲಕ್ಕಾಗಿ ಆಡಳಿತ ಮಂಡಲಿ ನಿಮ್ಮನ್ನು ಶ್ಲಾಘಿಸುತ್ತೆ ಮತ್ತು ನಿಮಗೆ ಧನ್ಯವಾದ ಹೇಳುತ್ತೆ.

ಸಾಕ್ಷಿಗಳ ಆಡಳಿತ ಮಂಡಲಿಯಿಂದ ಏರ್ಪಡಿಸಲಾಗಿದೆ

© 2022 Watch Tower Bible and Tract Society of Pennsylvania