ಭಾನುವಾರ
ಬೆಳಗ್ಗೆ
-
9:20 ಸಂಗೀತ ವಿಡಿಯೋ ಪ್ರದರ್ಶನ
-
9:30 ಗೀತೆ ನಂ. 101 ಮತ್ತು ಪ್ರಾರ್ಥನೆ
-
9:40 ಭಾಷಣಮಾಲೆ: ಶಾಂತಿ ತೋರಿಸಿದರು, ಆಶೀರ್ವಾದ ಪಡೆದರು
-
• ಯೋಸೇಫ ಮತ್ತು ಅವನ ಸಹೋದರರು (ಗಲಾತ್ಯ 6:7, 8; ಎಫೆಸ 4:32)
-
• ಗಿಬ್ಯೋನ್ಯರು (ಎಫೆಸ 5:17)
-
• ಗಿದ್ಯೋನ್ (ನ್ಯಾಯಸ್ಥಾಪಕರು 8:2, 3)
-
• ಅಬೀಗೈಲ್ (1 ಸಮುವೇಲ 25:27-31)
-
• ಮೆಫೀಬೋಶೆತ್ (2 ಸಮುವೇಲ 19:25-28)
-
• ಪೌಲ ಮತ್ತು ಬಾರ್ನಬ (ಅಪೊಸ್ತಲರ ಕಾರ್ಯ 15:36-39)
-
• ನಮ್ಮ ಕಾಲದ ಉದಾಹರಣೆಗಳು (1 ಪೇತ್ರ 2:17)
-
-
11:05 ಗೀತೆ ನಂ. 28 ಮತ್ತು ಪ್ರಕಟಣೆಗಳು
-
11:15 ಸಾರ್ವಜನಿಕ ಬೈಬಲ್ ಭಾಷಣ: ದೇವರ ಜೊತೆ ಸ್ನೇಹ ಸಂಬಂಧ—ಹೇಗೆ ಸಾಧ್ಯ? (ಯಾಕೋಬ 4:8; 1 ಯೋಹಾನ 4:10)
-
11:45 ಗೀತೆ ನಂ. 147 ಮತ್ತು ವಿರಾಮ
ಮಧ್ಯಾಹ್ನ
-
1:35 ಸಂಗೀತ ವಿಡಿಯೋ ಪ್ರದರ್ಶನ
-
1:45 ಗೀತೆ ನಂ. 23
-
1:50 ಡಾಕ್ಯುಮೆಂಟರಿ ಡ್ರಾಮಾ: ಯೆಹೋವನು ನಮ್ಮನ್ನು ಶಾಂತಿಯ ಮಾರ್ಗದಲ್ಲಿ ನಡೆಸುತ್ತಾನೆ—ಭಾಗ 2 (ಯೆಶಾಯ 48:17, 18)
-
2:30 ಗೀತೆ ನಂ. 139 ಮತ್ತು ಪ್ರಕಟಣೆಗಳು
-
2:40 ವಿಶ್ವದಾದ್ಯಂತ ಶಾಂತಿ—ಬಲುಬೇಗನೆ ಬರಲಿದೆ! (ರೋಮನ್ನರಿಗೆ 16:20; 1 ಕೊರಿಂಥ 15:24-28; 1 ಯೋಹಾನ 3:8)
-
3:40 ಹೊಸ ಗೀತೆ ಮತ್ತು ಸಮಾಪ್ತಿ ಪ್ರಾರ್ಥನೆ