ಶುಕ್ರವಾರ
ಬೆಳಗ್ಗೆ
-
9:20 ಸಂಗೀತ ವಿಡಿಯೋ ಪ್ರದರ್ಶನ
-
9:30 ಗೀತೆ ನಂ. 86 ಮತ್ತು ಪ್ರಾರ್ಥನೆ
-
9:40 ಅಧ್ಯಕ್ಷರ ಭಾಷಣ: ಯೆಹೋವ “ಶಾಂತಿಯನ್ನ ಕೊಡೋ ದೇವರು” (ರೋಮನ್ನರಿಗೆ 15:33; ಫಿಲಿಪ್ಪಿ 4:6, 7)
-
10:10 ಭಾಷಣಮಾಲೆ: ಪ್ರೀತಿ ಹೇಗೆ ನಿಜ ಶಾಂತಿ ಕಡೆಗೆ ನಡೆಸುತ್ತೆ?
-
• ದೇವರ ಮೇಲೆ ಪ್ರೀತಿ (ಮತ್ತಾಯ 22:37, 38; ರೋಮನ್ನರಿಗೆ 12:17-19)
-
• ಬೇರೆಯವರ ಮೇಲೆ ಪ್ರೀತಿ (ಮತ್ತಾಯ 22:39; ರೋಮನ್ನರಿಗೆ 13:8-10)
-
• ದೇವರ ವಾಕ್ಯದ ಮೇಲೆ ಪ್ರೀತಿ (ಕೀರ್ತನೆ 119:165, 167, 168)
-
-
11:05 ಗೀತೆ ನಂ. 24 ಮತ್ತು ಪ್ರಕಟಣೆಗಳು
-
11:15 ನಾಟಕರೂಪದ ಬೈಬಲ್ ವಾಚನ: ಯಾಕೋಬ—ಶಾಂತಿಯನ್ನು ಪ್ರೀತಿಸಿದ ವ್ಯಕ್ತಿ (ಆದಿಕಾಂಡ 26:12–33:11)
-
11:45 “ನಿಜವಾದ ನೀತಿಯಿಂದಾಗಿ ಶಾಂತಿ ಸಿಗುತ್ತೆ” (ಯೆಶಾಯ 32:17; 60:21, 22)
-
12:15 ಗೀತೆ ನಂ. 97 ಮತ್ತು ವಿರಾಮ
ಮಧ್ಯಾಹ್ನ
-
1:35 ಸಂಗೀತ ವಿಡಿಯೋ ಪ್ರದರ್ಶನ
-
1:45 ಗೀತೆ ನಂ. 144
-
1:50 ಭಾಷಣಮಾಲೆ: ಶಾಂತಿಯ ಬಗ್ಗೆ ದೇವರು ಕೊಟ್ಟಿರುವ ಮಾತಿನಲ್ಲಿ ಹರ್ಷಿಸಿ
-
• “ನನ್ನ ಸೇವಕರು ಊಟ ಮಾಡ್ತಾರೆ . . . ನನ್ನ ಸೇವಕರು ಕುಡಿತಾರೆ” (ಯೆಶಾಯ 65:13, 14)
-
• ‘ಅವರು ತಮಗಾಗಿ ಮನೆ ಕಟ್ಕೊಳ್ತಾರೆ, ದ್ರಾಕ್ಷಿತೋಟ ಮಾಡ್ಕೊಳ್ತಾರೆ’ (ಯೆಶಾಯ 65:21-23)
-
• “ತೋಳ ಮತ್ತು ಕುರಿಮರಿ ಒಟ್ಟಿಗೆ ಮೇಯುತ್ತೆ” (ಯೆಶಾಯ 11:6-9; 65:25)
-
• “ಒಬ್ಬನೂ ‘ನನಗೆ ಹುಷಾರಿಲ್ಲ’ ಅಂತ ಹೇಳಲ್ಲ” (ಯೆಶಾಯ 33:24; 35:5, 6)
-
• “ಆತನು ಮರಣವನ್ನ ಶಾಶ್ವತವಾಗಿ ನುಂಗಿಹಾಕ್ತಾನೆ” (ಯೆಶಾಯ 25:7, 8)
-
-
2:50 ಗೀತೆ ನಂ. 35 ಮತ್ತು ಪ್ರಕಟಣೆಗಳು
-
3:00 ಭಾಷಣಮಾಲೆ: ಕುಟುಂಬದಲ್ಲಿ ಶಾಂತಿಯನ್ನು ಕಾಪಾಡಲು ಇರುವ ನಕ್ಷೆಯನ್ನು ಪಾಲಿಸಿ
-
• ಪ್ರೀತಿ ಮತ್ತು ಗೌರವ ತೋರಿಸಿ (ರೋಮನ್ನರಿಗೆ 12:10)
-
• ಸಂವಾದ ಉತ್ತಮಗೊಳಿಸಿ (ಎಫೆಸ 5:15, 16)
-
• ಒಟ್ಟಿಗೆ ಕೆಲಸ ಮಾಡಿ (ಮತ್ತಾಯ 19:6)
-
• ಜೊತೆಯಾಗಿ ಯೆಹೋವನನ್ನು ಆರಾಧಿಸಿ (ಯೆಹೋಶುವ 24:15)
-
-
3:55 ‘ಸಮಾಧಾನದ ಪ್ರಭುವನ್ನು’ ನಿಷ್ಠೆಯಿಂದ ಬೆಂಬಲಿಸಿ (ಯೆಶಾಯ 9:6, 7; ತೀತ 3:1, 2)
-
4:15 ಸುಳ್ಳು ಶಾಂತಿಯಿಂದ ದೂರ ಇರಿ! (ಮತ್ತಾಯ 4:1-11; ಯೋಹಾನ 14:27; 1 ಥೆಸಲೊನೀಕ 5:2, 3)
-
4:50 ಗೀತೆ ನಂ. 112 ಮತ್ತು ಸಮಾಪ್ತಿ ಪ್ರಾರ್ಥನೆ