2022 ಅಂಕಿ ಅಂಶಗಳು
ಯೆಹೋವನ ಸಾಕ್ಷಿಗಳ ಶಾಖೆಗಳು: 86
ವರದಿಸುತ್ತಿರುವ ದೇಶ ದ್ವೀಪಗಳು: 239
ಒಟ್ಟು ಸಭೆಗಳು: 1,17,960
ಲೋಕವ್ಯಾಪಕ ಸ್ಮರಣೆಯ ಹಾಜರಿ: 1,97,21,672
ಲೋಕವ್ಯಾಪಕವಾಗಿ ಸ್ಮರಣೆಯ ಕುರುಹುಗಳನ್ನ ತೆಗೆದುಕೊಂಡವರು: 21,150
ಪ್ರಚಾರಕರ ಉಚ್ಛಾಂಕ a: 86,99,048
ಪ್ರತಿ ತಿಂಗಳು ಸಾರುತ್ತಿರುವ ಸರಾಸರಿ ಪ್ರಚಾರಕರು: 85,14,983
2021ರಿಂದ ಆದ ಪ್ರಗತಿಯ ಶೇಕಡ: 0.4
ದೀಕ್ಷಾಸ್ನಾನ ಪಡೆದವರ ಒಟ್ಟು ಸಂಖ್ಯೆ b: 1,45,552
ಪ್ರತಿ ತಿಂಗಳ ಸರಾಸರಿ ಪಯನೀಯರರು c: 14,89,252
ಪ್ರತಿ ತಿಂಗಳ ಸರಾಸರಿ ಸಹಾಯಕ ಪಯನೀಯರರು: 3,81,310
ಸೇವೆಯಲ್ಲಿ ವ್ಯಯಿಸಿದ ಒಟ್ಟು ಗಂಟೆಗಳು: 150,17,97,703
ಪ್ರತಿ ತಿಂಗಳ ಸರಾಸರಿ ಬೈಬಲ್ ಅಧ್ಯಯನಗಳು d: 56,66,996
2022ರ ಸೇವಾ ವರ್ಷದಲ್ಲಿ, e ಯೆಹೋವನ ಸಾಕ್ಷಿಗಳು ಸುಮಾರು 24.2 ಕೋಟಿ ಡಾಲರ್‌ಗಳಷ್ಟು (ಹತ್ರತ್ರ 2,000 ಕೋಟಿ ರೂಪಾಯಿ) ಹಣವನ್ನ ವಿಶೇಷ ಪಯನೀಯರರಿಗೆ, ಮಿಷನೆರಿಗಳಿಗೆ ಮತ್ತು ಕ್ಷೇತ್ರ ಸೇವಾ ನೇಮಕಗಳಲ್ಲಿರುವ ಸಂಚರಣ ಮೇಲ್ವಿಚಾರಕರಿಗೆ ವ್ಯಯಿಸಿದ್ದಾರೆ. ಲೋಕವ್ಯಾಪಕವಾಗಿ ಒಟ್ಟು 21,629 ಸ್ವಯಂ ಸೇವಕರು ಶಾಖಾ ಕಛೇರಿಗಳಲ್ಲಿದ್ದಾರೆ. ಇವರೆಲ್ಲರೂ ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ವಿಶೇಷ ಪೂರ್ಣಸಮಯದ ಸೇವಕರ ಸದಸ್ಯರಾಗಿದ್ದಾರೆ.
a ಪ್ರಚಾರಕ ಅಂದರೆ ದೇವರ ಆಳ್ವಿಕೆಯ ಸಿಹಿಸುದ್ದಿಯನ್ನ ಸಾರುವವನು ಎಂದರ್ಥ. (ಮತ್ತಾಯ 24:14) ಈ ಸಂಖ್ಯೆಯನ್ನ ಹೇಗೆ ನಿರ್ಧರಿಸಲಾಗುತ್ತೆ ಅನ್ನೋದರ ಬಗ್ಗೆ ಸವಿವರವಾಗಿ ತಿಳಿಯೋಕೆ jw.orgನಲ್ಲಿರೋ “ಪ್ರಪಂಚದಲ್ಲಿ ಒಟ್ಟು ಎಷ್ಟು ಯೆಹೋವನ ಸಾಕ್ಷಿಗಳಿದ್ದಾರೆ?” ಅನ್ನೋ ಲೇಖನ ನೋಡಿ.
b ಯೆಹೋವನ ಸಾಕ್ಷಿಯಾಗಿ ದೀಕ್ಷಾಸ್ನಾನ ಪಡೆಯೋಕೆ ತೆಗೆದುಕೊಳ್ಳಬೇಕಾದ ಹೆಜ್ಜೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ jw.orgನಲ್ಲಿರೋ “ನಾನು ಒಬ್ಬ ಯೆಹೋವನ ಸಾಕ್ಷಿಯಾಗಲು ಏನು ಮಾಡಬೇಕು?” ಅನ್ನೋ ಲೇಖನ ನೋಡಿ.
c ಪಯನೀಯರ್ ಅಂದರೆ ದೀಕ್ಷಾಸ್ನಾನ ಪಡೆದ ಮಾದರಿ ಪ್ರಚಾರಕ, ಇವರು ಪ್ರತಿ ತಿಂಗಳು ಸಿಹಿಸುದ್ದಿ ಸಾರಲು ನಿರ್ದಿಷ್ಟ ಗಂಟೆಗಳನ್ನ ವ್ಯಯಿಸುತ್ತಾರೆ.
d ಹೆಚ್ಚಿನ ಮಾಹಿತಿಗಾಗಿ, jw.orgನಲ್ಲಿರೋ “ಯೆಹೋವನ ಸಾಕ್ಷಿಗಳು ನಡೆಸುವ ಬೈಬಲ್ ಸ್ಟಡಿ ಹೇಗಿರುತ್ತೆ?” ಅನ್ನೋ ಲೇಖನ ನೋಡಿ.
e 2022ರ ಸೇವಾ ವರ್ಷ ಸೆಪ್ಟೆಂಬರ್ 1, 2021ರಿಂದ ಆಗಸ್ಟ್ 31, 2022ರವರೆಗೆ ಇರುತ್ತದೆ.