ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಈ ಪ್ರಶ್ನೆಗಳಿಗೆ ಉತ್ತರ ತಿಳಿಯಿರಿ

ಈ ಪ್ರಶ್ನೆಗಳಿಗೆ ಉತ್ತರ ತಿಳಿಯಿರಿ
  1. 1. ಶಾಂತಿಪ್ರಿಯರು ಹೇಗಿರುತ್ತಾರೆ? (ಲೂಕ 10:6)

  2. 2. ದೇವರ ಸ್ನೇಹಿತರಾಗೋಕೆ ಶಾಂತಿಪ್ರಿಯರಿಗೆ ಹೇಗೆ ಸಹಾಯ ಮಾಡಬಹುದು? (ಮತ್ತಾ. 10:11)

  3. 3. ಸಮಾಧಾನದ ಪ್ರಭು ಶಾಂತಿಪ್ರಿಯರನ್ನ ಹುಡುಕೋಕೆ ನಮಗೆ ಹೇಗೆ ಸಹಾಯ ಮಾಡುತ್ತಿದ್ದಾನೆ? (ಯೆಶಾ. 9:6, 7; ಮತ್ತಾ. 28:20)

  4. 4. ನಾವು ಶಾಂತಿಪ್ರಿಯರು ಅಂತ ಹೇಗೆ ತೋರಿಸಿಕೊಡಬಹುದು? (ಕೀರ್ತ. 11:5; 2 ತಿಮೊ. 2:24; ಯಾಕೋ. 3:17, 18)

  5. 5. ಶಾಂತಿಪ್ರಿಯರು ಒಬ್ಬರಿಗೊಬ್ಬರು ಹೇಗೆ ಸಹಾಯ ಮಾಡ್ತಾರೆ? (2 ಕೊರಿಂ. 6:13)

  6. 6. ನಾವು ಹೇಗೆ “ಒಳ್ಳೇದ್ರಿಂದ ಕೆಟ್ಟದನ್ನ ಜಯಿಸ್ತಾ” ಇರಬಹುದು? (ರೋಮ. 12:2, 6, 10, 18)

© 2022 Watch Tower Bible and Tract Society of Pennsylvania

CA-brpgm23-KA