ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಶಾಂತಿಪ್ರಿಯರು

ಶಾಂತಿಪ್ರಿಯರು

ಲೂಕ 10:6

ಬೆಳಿಗ್ಗೆ

  • 9:40 ಸಂಗೀತ

  • 9:50 ಗೀತೆ ಸಂ. 58 ಮತ್ತು ಪ್ರಾರ್ಥನೆ

  • 10:00 ಶಾಂತಿಪ್ರಿಯರಿಗೆ ಸ್ವಾಗತ!

  • 10:15 ಶಾಂತಿಪ್ರಿಯರನ್ನ ಹುಡುಕುತ್ತಾ ಇರಿ

  • 10:30 ಶಾಂತಿಪ್ರಿಯರನ್ನ ಹುಡುಕಲು ಸಮಾಧಾನದ ಪ್ರಭು ಕೊಡುವ ಸಹಾಯ

  • 10:55 ಗೀತೆ ಸಂ. 103 ಮತ್ತು ಪ್ರಕಟಣೆಗಳು

  • 11:05 ಶಾಂತಿಪ್ರಿಯರು ಯುದ್ಧ ಮಾಡೋಕೆ ಕಲಿಯಲ್ಲ

  • 11:35 ಸಮರ್ಪಣೆಯ ಭಾಷಣ

  • 12:05 ಗೀತೆ ಸಂ. 79

ಮಧ್ಯಾಹ್ನ

  • 1:20 ಸಂಗೀತ

  • 1:30 ಗೀತೆ ಸಂ. 76

  • 1:35 ಅನುಭವಗಳು

  • 1:45 ಕಾವಲಿನಬುರುಜು ಸಾರಾಂಶ

  • 2:15 ಭಾಷಣಮಾಲೆ: ಶಾಂತಿಪ್ರಿಯರು ಒಬ್ಬರಿಗೊಬ್ಬರು ಸಹಾಯ ಮಾಡ್ತಾರೆ

    • • “ನಿಮ್ಮ ಹೃದಯದ ಬಾಗಿಲನ್ನ ವಿಶಾಲವಾಗಿ ತೆರೀರಿ”

    • • ಯುವ ಜನರು ತಮ್ಮ ಸಾಮರ್ಥ್ಯವನ್ನ ಸರಿಯಾಗಿ ಬಳಸೋಕೆ ಸಹಾಯ ಮಾಡಿ

    • • ವಯಸ್ಸಾದವರಿಗೆ ಗೌರವ ಕೊಡಿ

  • 3:00 ಗೀತೆ ಸಂ. 57 ಮತ್ತು ಪ್ರಕಟಣೆಗಳು

  • 3:10 ಶಾಂತಿಪ್ರಿಯರು ಒಳ್ಳೇದ್ರಿಂದ ಕೆಟ್ಟದ್ದನ್ನ ಹೇಗೆ ಜಯಿಸ್ತಾರೆ?

  • 3:55 ಗೀತೆ ಸಂ. 45 ಮತ್ತು ಪ್ರಾರ್ಥನೆ