ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಈ ಪ್ರಶ್ನೆಗಳಿಗೆ ಉತ್ತರ ತಿಳಿಯಿರಿ

ಈ ಪ್ರಶ್ನೆಗಳಿಗೆ ಉತ್ತರ ತಿಳಿಯಿರಿ
  1. 1. ನಾವು ಯೆಹೋವನ ಕುಟುಂಬದಲ್ಲಿ ಇರೋದು ನಮ್ಮ ಸೌಭಾಗ್ಯ ಅಂತ ಹೇಗೆ ತೋರಿಸಬಹುದು? (ಎಫೆ. 4:3)

  2. 2. ಬೇರೆಯವರ ಬಗ್ಗೆ ನಾವು ಹೇಗೆ ಕಾಳಜಿ ತೋರಿಸಬಹುದು? ಈ ರೀತಿ ಮಾಡೋದು ಯಾಕೆ ತುಂಬ ಪ್ರಾಮುಖ್ಯ? (ರೋಮ. 15:7)

  3. 3. ಯೆಹೋವನ ಕುಟುಂಬಕ್ಕೆ ಆದಷ್ಟು ಜನರನ್ನ ಸೇರಿಸೋದಕ್ಕೆ ನಾವೇನು ಮಾಡಬಹುದು? (ಎಫೆ. 2:17; 6:15)

  4. 4. ನಾವು ಶಾಂತಿಯನ್ನ ಹೇಗೆಲ್ಲ ಕಾಪಾಡಿಕೊಳ್ಳಬಹುದು? (ಎಫೆ. 4:29; 5:1, 2; 6:13)

  5. 5. ನಮ್ಮ ಸಹೋದರ ಸಹೋದರಿಯರ ಮೇಲಿರೋ ಪ್ರೀತಿನ ಇನ್ನೂ ಹೇಗೆ ಜಾಸ್ತಿ ಮಾಡಿಕೊಳ್ಳಬಹುದು? (ಎಫೆ. 1:15, 16)

© 2022 Watch Tower Bible and Tract Society of Pennsylvania

CA-copgm23-KA