ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಗ್ಗಟ್ಟು ಯೆಹೋವನ ಕುಟುಂಬದ ಗುಟ್ಟು

ಒಗ್ಗಟ್ಟು ಯೆಹೋವನ ಕುಟುಂಬದ ಗುಟ್ಟು

ಎಫೆಸ 4:3

ಬೆಳಿಗ್ಗೆ

  • 9:30 ಸಂಗೀತ

  • 9:40 ಗೀತೆ ಸಂ. 85 ಮತ್ತು ಪ್ರಾರ್ಥನೆ

  • 9:50 ಯೆಹೋವನ ಕುಟುಂಬದಲ್ಲಿ ಇರೋದು ದೊಡ್ಡ ಸುಯೋಗ

  • 10:05 ಭಾಷಣಮಾಲೆ: ಬೇರೆಯವರಿಗೆ ಕಾಳಜಿ ತೋರಿಸಿದವರು

    • • ಎಲೀಹು

    • • ಲುದ್ಯ

    • • ಯೇಸು

  • 11:05 ಗೀತೆ ಸಂ. 100 ಮತ್ತು ಪ್ರಕಟಣೆಗಳು

  • 11:15 ಯೆಹೋವನ ಕುಟುಂಬದಲ್ಲಿ ಒಬ್ಬರಾಗೋಕೆ ಬೇರೆಯವರಿಗೆ ಸಹಾಯ ಮಾಡಿ

  • 11:30 ಸಮರ್ಪಣೆಯ ಭಾಷಣ

  • 12:00 ಗೀತೆ ಸಂ. 135

ಮಧ್ಯಾಹ್ನ

  • 1:10 ಸಂಗೀತ

  • 1:20 ಗೀತೆ ಸಂ. 132 ಮತ್ತು ಪ್ರಾರ್ಥನೆ

  • 1:30 ಸಾರ್ವಜನಿಕ ಭಾಷಣ: ನಿಮ್ಮ ಮನೆ ಶಾಂತಿಯ ತಾಣ ಆಗಿದ್ಯಾ?

  • 2:00 ಕಾವಲಿನಬುರುಜು ಸಾರಾಂಶ

  • 2:30 ಗೀತೆ ಸಂ. 136 ಮತ್ತು ಪ್ರಕಟಣೆಗಳು

  • 2:40 ಭಾಷಣಮಾಲೆ: ಶಾಂತಿಯನ್ನ ಕಾಪಾಡಿಕೊಳ್ಳೋಕೆ ನಾವೇನು ಮಾಡಬೇಕು?

    • • ‘ಬಲಪಡಿಸೋ ಮಾತುಗಳನ್ನಾಡಿ’

    • • ‘ಪ್ರೀತಿ ತೋರಿಸಿ’

    • • ಶತ್ರುಗಳಿಂದ ದೂರವಿರಿ

  • 3:40 ಯೆಹೋವನ ಕುಟುಂಬದಲ್ಲಿ ಒಬ್ಬರಾಗಿರೋದಕ್ಕೆ ‘ಯಾವಾಗಲೂ ಧನ್ಯವಾದ ಹೇಳಿ’

  • 4:15 ಗೀತೆ ಸಂ. 107 ಮತ್ತು ಪ್ರಾರ್ಥನೆ