ಶನಿವಾರ
“ಎಲ್ರ ಜೊತೆನೂ ತಾಳ್ಮೆಯಿಂದ ಇರಿ”—1 ಥೆಸಲೊನೀಕ 5:14
ಬೆಳಗ್ಗೆ
-
9:20 ಸಂಗೀತ ವಿಡಿಯೋ ಪ್ರದರ್ಶನ
-
9:30 ಗೀತೆ ನಂ. 58 ಮತ್ತು ಪ್ರಾರ್ಥನೆ
-
9:40 ಭಾಷಣಮಾಲೆ: ನಾವು ತಾಳ್ಮೆಯಿಂದ “ದೇವರ ಸೇವಕರು ಅಂತ ತೋರಿಸ್ಕೊಡ್ತಾ ಇದ್ದೀವಿ”
-
• ಸಿಹಿಸುದ್ದಿ ಸಾರುವಾಗ (ಅಪೊಸ್ತಲರ ಕಾರ್ಯ 26:29; 2 ಕೊರಿಂಥ 6:4,6)
-
• ಬೈಬಲ್ ವಿದ್ಯಾರ್ಥಿಗಳಿಗೆ ಕಲಿಸುವಾಗ (ಯೋಹಾನ 16:12)
-
• ಒಬ್ರನ್ನೊಬ್ರು ಪ್ರೋತ್ಸಾಹಿಸುವಾಗ (1 ಥೆಸಲೊನೀಕ 5:11)
-
• ಹಿರಿಯರಾಗಿ ಸೇವೆ ಮಾಡುವಾಗ (2 ತಿಮೊತಿ 4:2)
-
-
10:30 ನಿಮಗೆ ತಾಳ್ಮೆ ತೋರಿಸಲಾಗಿದೆ, ನೀವೂ ತಾಳ್ಮೆ ತೋರಿಸಿ (ಮತ್ತಾಯ 7:1, 2; 18:23-35)
-
10:50 ಗೀತೆ ನಂ. 138 ಮತ್ತು ಪ್ರಕಟಣೆಗಳು
-
11:00 ಭಾಷಣಮಾಲೆ: ‘ತಾಳ್ಮೆ ತೋರಿಸ್ತಾ ಪ್ರೀತಿಯಿಂದ ಒಬ್ರನ್ನೊಬ್ರು ಸಹಿಸ್ಕೊಳ್ಳಿ’
-
• ಸತ್ಯದಲ್ಲಿಲ್ಲದ ಸಂಬಂಧಿಕರ ಜೊತೆ (ಕೊಲೊಸ್ಸೆ 4:6)
-
• ನಿಮ್ಮ ಸಂಗಾತಿ ಜೊತೆ (ಜ್ಞಾನೋಕ್ತಿ 19:11)
-
• ನಿಮ್ಮ ಮಕ್ಕಳ ಜೊತೆ (2 ತಿಮೊತಿ 3:14)
-
• ಹುಷಾರಿಲ್ಲದ ಅಥವಾ ವಯಸ್ಸಾದ ಕುಟುಂಬ ಸದಸ್ಯರ ಜೊತೆ (ಇಬ್ರಿಯ 13:16)
-
-
11:45 ದೀಕ್ಷಾಸ್ನಾನ: ಯೆಹೋವನ ತಾಳ್ಮೆನೇ ನಮಗೆ ರಕ್ಷಣೆ! (2 ಪೇತ್ರ 3:13-15)
-
12:15 ಗೀತೆ ನಂ. 75 ಮತ್ತು ವಿರಾಮ
ಮಧ್ಯಾಹ್ನ
-
1:35 ಸಂಗೀತ ವಿಡಿಯೋ ಪ್ರದರ್ಶನ
-
1:45 ಗೀತೆ ನಂ. 106
-
1:50 ತಕ್ಷಣ ಸಿಗೋ ಖುಷಿ ಒಳ್ಳೇದಲ್ಲ! (1 ಥೆಸಲೊನೀಕ 4:3-5; 1 ಯೋಹಾನ 2:17)
-
2:15 ಭಾಷಣಮಾಲೆ: “ಗರ್ವ ಪಡೋದಕ್ಕಿಂತ ತಾಳ್ಮೆಯಿಂದ ಇರೋದೇ ಒಳ್ಳೇದು”
-
• ಹೇಬೆಲನನ್ನ ಅನುಕರಿಸಿ, ಆದಾಮನನ್ನ ಅಲ್ಲ (ಪ್ರಸಂಗಿ 7:8)
-
• ಯಾಕೋಬನನ್ನ ಅನುಕರಿಸಿ, ಏಸಾವನನ್ನ ಅಲ್ಲ (ಇಬ್ರಿಯ 12:16)
-
• ಮೋಶೆಯನ್ನ ಅನುಕರಿಸಿ, ಕೋರಹನನ್ನ ಅಲ್ಲ (ಅರಣ್ಯಕಾಂಡ 16:9, 10)
-
• ಸಮುವೇಲನನ್ನ ಅನುಕರಿಸಿ, ಸೌಲನನ್ನ ಅಲ್ಲ (1 ಸಮುವೇಲ 15:22)
-
• ಯೋನಾತಾನನನ್ನ ಅನುಕರಿಸಿ, ಅಬ್ಷಾಲೋಮನನ್ನ ಅಲ್ಲ (1 ಸಮುವೇಲ 23:16-18)
-
-
3:15 ಗೀತೆ ನಂ. 87 ಮತ್ತು ಪ್ರಕಟಣೆಗಳು
-
3:25 ವಿಡಿಯೋ ಡ್ರಾಮ: “ಜೀವನದ ಚಿಂತೆಗಳನ್ನೆಲ್ಲ ಯೆಹೋವನಿಗೆ ಒಪ್ಪಿಸು”—ಭಾಗ 1 (ಕೀರ್ತನೆ 37:5)
-
3:55 “ಹಿಂಸೆ ಕೊಟ್ಟಾಗ ತಾಳ್ಮೆಯಿಂದ ಸಹಿಸ್ಕೊಳ್ತೀವಿ” (1 ಕೊರಿಂಥ 4:12; ರೋಮನ್ನರಿಗೆ 12:14, 21)
-
4:30 ಗೀತೆ ನಂ. 79 ಮತ್ತು ಸಮಾಪ್ತಿ ಪ್ರಾರ್ಥನೆ