ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

2023-ಅಂಕಿ ಅಂಶಗಳು

2023-ಅಂಕಿ ಅಂಶಗಳು
  • ಯೆಹೋವನ ಸಾಕ್ಷಿಗಳ ಬ್ರಾಂಚ್‌ಗಳು: 85

  • ವರದಿ ಕೊಡ್ತಿರೋ ದೇಶ ದ್ವೀಪಗಳು: 239

  • ಒಟ್ಟು ಸಭೆಗಳು: 1,18,177

  • ಸ್ಮರಣೆಗೆ ಬಂದವ್ರ ಒಟ್ಟು ಸಂಖ್ಯೆ: 2,04,61,767

  • ಸ್ಮರಣೆಯಲ್ಲಿ ರೊಟ್ಟಿ ಮತ್ತು ದ್ರಾಕ್ಷಾಮದ್ಯ ತಗೊಂಡವ್ರ ಒಟ್ಟು ಸಂಖ್ಯೆ: 22,312

  • ಪ್ರಚಾರಕರ ಉಚ್ಛಾಂಕ a: 88,16,562

  • ಪ್ರತಿ ತಿಂಗಳು ಸಾರುತ್ತಿರೋ ಸರಾಸರಿ ಪ್ರಚಾರಕರು: 86,25,042

  • 2022ರಿಂದ ಆದ ಪ್ರಗತಿ: 1.3%

  • ದೀಕ್ಷಾಸ್ನಾನ ಪಡೆದವ್ರ ಒಟ್ಟು ಸಂಖ್ಯೆ b: 2,69,517

  • ಪ್ರತಿ ತಿಂಗಳು ಸಾರುತ್ತಿರೋ ಸರಾಸರಿ ಪಯನೀಯರ್‌ಗಳು c: 15,70,906

  • ಪ್ರತಿ ತಿಂಗಳು ಸಾರುತ್ತಿರೋ ಸರಾಸರಿ ಸಹಾಯಕ ಪಯನೀಯರ್‌ಗಳು: 7,38,457

  • ಸೇವೆಯಲ್ಲಿ ಕಳೆದ ಒಟ್ಟು ಗಂಟೆಗಳು: 1,79,14,90,713

  • ಪ್ರತಿ ತಿಂಗಳು ನಡಿಯೋ ಸರಾಸರಿ ಬೈಬಲ್‌ ಅಧ್ಯಯನಗಳು d: 72,81,212

2023ರ ಸೇವಾ ವರ್ಷ 2022ರ ಸೆಪ್ಟೆಂಬರ್‌ 1ರಿಂದ 2023ರ ಆಗಸ್ಟ್‌ 31ರ ವರೆಗೆ ಇರುತ್ತೆ.

a ಪ್ರಚಾರಕ ಅಂದ್ರೆ ದೇವರ ಆಳ್ವಿಕೆಯ ಸಿಹಿಸುದ್ದಿಯನ್ನ ಸಾರೋನು ಅಂತ ಅರ್ಥ. (ಮತ್ತಾಯ 24:14) ಇವ್ರ ಸಂಖ್ಯೆನ ಹೇಗೆ ಲೆಕ್ಕ ಹಾಕ್ತಾರೆ ಅಂತ ವಿವರವಾಗಿ ತಿಳ್ಕೊಳ್ಳೋಕೆ jw.orgನಲ್ಲಿ “ಪ್ರಪಂಚದಲ್ಲಿ ಒಟ್ಟು ಎಷ್ಟು ಯೆಹೋವನ ಸಾಕ್ಷಿಗಳಿದ್ದಾರೆ?” ಅನ್ನೋ ಲೇಖನ ನೋಡಿ.

b ದೀಕ್ಷಾಸ್ನಾನ ಪಡ್ಕೊಂಡು ಯೆಹೋವನ ಸಾಕ್ಷಿಯಾಗೋಕೆ ಏನು ಮಾಡಬೇಕು ಅಂತ ತಿಳ್ಕೊಳ್ಳೋಕೆ jw.orgನಲ್ಲಿ “ನಾನು ಒಬ್ಬ ಯೆಹೋವನ ಸಾಕ್ಷಿಯಾಗಲು ಏನು ಮಾಡಬೇಕು?” ಅನ್ನೋ ಲೇಖನ ನೋಡಿ.

c ಪಯನೀಯರ್‌ಗಳು ಅಂದ್ರೆ ಎಲ್ರ ಹತ್ರ ಒಳ್ಳೇ ಹೆಸ್ರು ಪಡ್ಕೊಂಡಿರೋ, ದೀಕ್ಷಾಸ್ನಾನ ಆಗಿರೋ ಪ್ರಚಾರಕರು. ಇವರು ಪ್ರತಿ ತಿಂಗಳು ಇಷ್ಟು ಗಂಟೆಗಳ ಕಾಲ ಸಿಹಿಸುದ್ದಿ ಸಾರಬೇಕು ಅಂತ ಗುರಿ ಇಟ್ಟಿರ್ತಾರೆ.

d ಇನ್ನೂ ಜಾಸ್ತಿ ತಿಳ್ಕೊಳ್ಳೋಕೆ jw.orgನಲ್ಲಿ “ಯೆಹೋವನ ಸಾಕ್ಷಿಗಳು ನಡೆಸುವ ಬೈಬಲ್‌ ಸ್ಟಡಿ ಹೇಗಿರುತ್ತೆ?” ಅನ್ನೋ ಲೇಖನ ನೋಡಿ.