ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಶುಕ್ರವಾರ

ಶುಕ್ರವಾರ

“ಸಿಹಿಸುದ್ದಿ . . . ಜನ್ರಿಗೆಲ್ಲ ತುಂಬ ಖುಷಿ ತರುತ್ತೆ”ಲೂಕ 2:10

ಬೆಳಗ್ಗೆ

  • 9:20 ಸಂಗೀತ ವಿಡಿಯೋ ಪ್ರದರ್ಶನ

  • 9:30 ಗೀತೆ ನಂ. 150 ಮತ್ತು ಪ್ರಾರ್ಥನೆ

  • 9:40 ಅಧ್ಯಕ್ಷರ ಭಾಷಣ: ನಮಗೆ ಯಾಕೆ ಸಿಹಿಸುದ್ದಿ ಬೇಕು? (1 ಕೊರಿಂಥ 9:16; 1 ತಿಮೊತಿ 1:12)

  • 10:10 ಬೈಬಲ್‌ ಡ್ರಾಮಾ:

    ಯೇಸುವಿನ ಜೀವನಕಥೆ: ಸಂಚಿಕೆ 1

    ಲೋಕದ ನಿಜವಾದ ಬೆಳಕು—ಭಾಗ 1 (ಮತ್ತಾಯ 1:18-25; ಲೂಕ 1:1-80; ಯೋಹಾನ 1:1-5)

  • 10:45 ಗೀತೆ ನಂ. 96 ಮತ್ತು ಪ್ರಕಟಣೆಗಳು

  • 10:55 ಭಾಷಣಮಾಲೆ: “ಮನುಷ್ಯರು ಪವಿತ್ರಶಕ್ತಿಯ ಸಹಾಯದಿಂದ ಮಾತಾಡಿದ್ರು”

  • 12:10 ಗೀತೆ ನಂ. 110 ಮತ್ತು ವಿರಾಮ

ಮಧ್ಯಾಹ್ನ