ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಈ ಪ್ರಶ್ನೆಗಳಿಗೆ ಉತ್ತರ ತಿಳಿಯಿರಿ

ಈ ಪ್ರಶ್ನೆಗಳಿಗೆ ಉತ್ತರ ತಿಳಿಯಿರಿ
  1. 1. ನಾವ್ಯಾಕೆ “ಸಿಹಿಸುದ್ದಿ ಹೇಳೋಕೆ ನಾಚಿಕೆಪಡಲ್ಲ?” (ರೋಮ. 1:16; 11:13)

  2. 2. ನಾವು ಹೇಗೆ ಸಿಹಿಸುದ್ದಿ ಪರವಾಗಿ ನಿಲ್ಲಬಹುದು? (ಮತ್ತಾ. 10:32; ರೋಮ. 10:9)

  3. 3. ಸಿಹಿಸುದ್ದಿಯನ್ನ ಪರಿಣಾಮಕಾರಿಯಾಗಿ ಸಾರೋದಕ್ಕೆ ಯಾವುದು ನಮ್ಗೆ ಸಹಾಯ ಮಾಡುತ್ತೆ? (2 ತಿಮೊ. 2:15)

  4. 4. ನಾವು ಒನೇಸಿಫೊರನನ್ನ ಹೇಗೆ ಅನುಕರಿಸಬಹುದು? (2 ತಿಮೊ. 1:7, 8)

  5. 5. ನಾವು ದೇವರಿಗೆ ಬೆಂಬಲ ಕೊಡೋಕೆ ಆತನ ಪರವಾಗಿ ನಿಲ್ಲೋಕೆ ನಮಗೆ ನಾಚಿಕೆಯಾಗಲ್ಲ ಅಂತ ಹೇಗೆ ತೋರಿಸಬಹುದು? (ಇಬ್ರಿ. 10:39; 1 ಪೇತ್ರ 3:15; ಯೋಹಾ. 18:36; 1 ಥೆಸ. 5:12, 13)

  6. 6. ನಾವು ‘ಯೆಹೋವನಲ್ಲಿ ಹೇಗೆ ಹೆಮ್ಮೆಪಡಬಹುದು?’ (ಕೀರ್ತ. 34: 1, 2; 1 ಕೊರಿಂ. 1:31)

© 2024 Watch Tower Bible and Tract Society of Pennsylvania

CA-brpgm25-KA